Ad imageAd image

ಕಾರ್ಮಿಕರ ಬಾಕಿ ಇರುವ ಕೆಲಸಗಳ ಬಗ್ಗೆ ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ.

Bharath Vaibhav
ಕಾರ್ಮಿಕರ ಬಾಕಿ ಇರುವ ಕೆಲಸಗಳ ಬಗ್ಗೆ ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ.
WhatsApp Group Join Now
Telegram Group Join Now

ನಿಪ್ಪಾಣಿ:- ಇವತ್ತು ಕಾರ್ಮಿಕರ ಹಲವು ಬಾಕಿ ಇರುವ ಬೇಡಿಕೆಗಳ ಕುರಿತು ಹೋರಾಟ ಸರ್ಕಾರದ ಯೋಜನೆಗಳು ಇದ್ದರೂ ಕೂಡ ಕಾರ್ಮಿಕರಿಗೆ ಉಪಯೋಗವಿಲ್ಲದಂತಾಗಿದೆ ಎಂದು ಕಾರ್ಮಿಕರು ಮಾತನಾಡಿ ಮಾನ್ಯ ತಶಿಲ್ದಾರರಿಗೆ ಮನವಿ ನೀಡಿದರು.

ಕಾರ್ಮಿಕರ ಐದ ಬೇಡಿಕೆ.
1 : 2021 22 ಮತ್ತು 23 ಎರಡು ವರ್ಷಗಳ ವಿದ್ಯಾರ್ಥಿಗಳ ಶಿಕ್ಷಣವೇತನವೇ ವಿತರಿಸಬೇಕು. 2, ಮದುವೆಯ ಧನ ಸಹಾಯವನ್ನು ನೀಡುವ ನೀಡಬೇಕು. 3, ಹೆರಿಗೆ ದನ ಸಹಾಯ ನೀಡುವ ನೀಡಬೇಕು.
4, ಕಾರ್ಮಿಕರ ಪೆನಶೆನ್ ನೀಡಬೇಕು.5, ಮರಣ ಹೊಂದಿರುವ ಕಾರ್ಮಿಕ ಧನಸಾಯ ನೀಡಬೇಕು.

ಇವೆಲ್ಲ ಮೇಲ್ಕಂಡ ಐದು ಬೇಡಿಕೆಗಳನ್ನು 20 ದಿನಗಳಲ್ಲಿ ಸರಿಪಡಿಸಿ ಸಹಾಯ ಮಾಡದಿದ್ದರೆ ನಿಪ್ಪಾಣಿ ತಹಶೀಲ್ದಾರ್ ಆಫೀಸ್ ಮುಂದೆ ಮತ್ತೆ ಹೋರಾಟ ಮಾಡುವದಾಗಿ ಕಾರ್ಮಿಕ ಕೆಂಪು ಬಾವುಟ ಸಂಘಟನೆಯವರು ತಿಳಿಸಿದರು.

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!