ಚಿಕ್ಕೋಡಿ : ಪೌರ ನೌಕರರು ಹಾಗೂ ಕಾರ್ಮಿಕರ ಖಾಯಂಗೊಳಿಸುವ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಚಿಕ್ಕೋಡಿಯಲ್ಲಿ 27/05/2025ರಂದು ಅನಿರ್ದಿಷ್ಟಕಾಲ ಮುಷ್ಕರ ಹಮ್ಮಿಕೊಂಡಿದ್ದಾರೆ.
ಆ ಕಾರಣಕ್ಕೆ ದಲಿತ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ಬೆಂಬಲ ನೀಡಬೇಕೆಂದು ಚಿಕ್ಕೋಡಿಯ ಪುರಸಭೆಯ ಪೌರ ನೌಕರರು ಹಾಗೂ ಕಾರ್ಮಿಕರ ಮನವಿ ಮಾಡಿಕೊಂಡರು ಶ್ರೀ ಅಪ್ಪಾಸಾಹೇಬ ಬ್ಯಾಳಿ ಅವರು ನಮ್ಮ ತಾಲ್ಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಬೆಂಬಲ ನೀಡುತ್ತೆವೆಂದು ಹೇಳಿದರು ಪುರಸಭೆಯ ಮಾಜಿ ಸದಸ್ಯರಾದ ಶ್ರೀ ರಘು ಸನದಿ ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




