ಗುಪ್ತಚರ ಇಲಾಖೆಯಲ್ಲಿ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (ದ್ವಿತೀಯ ದರ್ಜೆ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು – ಗುಪ್ತಚರ ಇಲಾಖೆ
ಹುದ್ದೆಗಳ ಸಂಖ್ಯೆ – 394
ಉದ್ಯೋಗ ಸ್ಥಳ – ಭಾರತಾದ್ಯಂತ
ವಯೋಮಿತಿ – 18-27 ವರ್ಷ
ವೇತನ – 25,500- 81,100
ವಿದ್ಯಾರ್ಹತೆ – ಬಿಎಸ್ಸಿ, ಬಿಸಿಎ
ಅರ್ಜಿ ಶುಲ್ಕ – 550 ರೂ. , ಎಸ್ಎಸ್ಟಿ ಅಭ್ಯರ್ಥಿಗಳಿಗೆ 100 ರೂ.
ಆಯ್ಕೆ ಪ್ರಕ್ರಿಯೆ – ಆನ್ಲೈನ್ ಪರೀಕ್ಷೆ, ಸಂದರ್ಶನ,
ವೆಬ್ ಸೈಟ್ ವಿಳಾಸ – http://www.mha.gov.in
ಅರ್ಜಿ ಹಾಗೂ ನೋಂದಣಿಗಾಗಿ – https://cdn.digialm.com/EForms/configuredHtml/1258/94260/Registration.html




