ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆ ವತಿಯಿಂದ ತಾಲೂಕು ಘಟಕ ದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕ ಮಾಡಲಾಯಿತು ಅಧ್ಯಕ್ಷರಗಿ ಚಂದ್ರಬಂಡ ಗ್ರಾಮದ ಶ್ರೀ ರವಿಸಗಾರ್ ಅವರನ್ನು ನೇಮಕ ಮಾಡಲಾಯಿತು.
ಮತ್ತು ಉಪಾಧ್ಯಕ್ಷರಗಿ ಶ್ರೀ ರಂಗಪ್ಪ ಪೂರ್ತಿತಿಪ್ಲಿ ನೇಮಕ ಮಾಡಲಾಯಿತು ಮತ್ತು ಅಧ್ಯಕ್ಷರಾಗಿ ಶ್ರೀ ನಾಗೇಶ್ ನಾಯಕ ಮತ್ತು ಪ್ರಧಾನ ಕಾರ್ಯದರ್ಶಿ ಯಾಗಿ ಗೋವಿಂದ್ ಬುರ್ದಿಪಾಡ್ ಮಲ್ಲೇಶ್ ಮಾಸದೊಡ್ಡಿ ಅವರನ್ನು ಸಂಘಟನೆ ಕಾರ್ಯದರ್ಶಿ ಯಾಗಿ ವೀರೇಶ್ ನೆಲಹಾಳ್ ಅವರನ್ನು ಖಜಾಂಚಿ ಯಾಗಿ ಪರಶುರಾಮ್ ಮಾಧ್ಯಮ ಸಲಹೆ ಗರರಾಗಿ ಮತ್ತು ಗೋಪಾಲ್ ಗಾಜಾರಳ ವೀರಾಂಜನೇಯ ಸಹ ಕಾರ್ಯದರ್ಶಿ ಮತ್ತು ಅರುಣ್ ಕುಮಾರ್ ಸಂಘಟನೆ ಸಹಕಾರ್ಯದರ್ಶಿ ಯಾಗಿ ನೇಮಕಾ ಮಾಡಲಾಯಿತು ಮುಖ್ಯ ಅತಿಥಿ ಗಳಾಗಿ ಶ್ರೀ ಅರುಣ್ ಕುಮಾರ್ ಜಿಲ್ಲಾ ಅಧ್ಯಕ್ಷರು ಮತ್ತು ಬಸವರಾಜ್ ಹೊಸಪೇಟಿ ಸಂಗಣ್ಣ ಅಮರೇಗೌಡ ಜಂಬಣ್ಣ ಮತ್ತು ಅಮರೇಶ್ ಮಾನ್ವಿ ಯವರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನ ಗೌಡ




