Ad imageAd image

ಮತ ಚಲಾಯಿಸಿದ ಎ ಆರ್ ಕೃಷ್ಣಮೂರ್ತಿ

Bharath Vaibhav
WhatsApp Group Join Now
Telegram Group Join Now

ಚಾಮರಾಜನಗರ: ಜಿಲ್ಲೆಯ ಸ್ವಗ್ರಾಮ ಆಲೂರು ಗ್ರಾಮದಲ್ಲಿ ಮತಗಟ್ಟೆ ಸಂಖ್ಯೆ 114 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ಹಾಗೂ ಅವರ ಧರ್ಮಪತ್ನಿ ಮಂಜುಳಾ ಕೃಷ್ಣಮೂರ್ತಿ ರವರು ಸುಪುತ್ರರಾದ ಆರ್ ಕೆ ಶ್ರೀ ವರ್ಧನ್ ರವರು ಮತ್ತು ಸಹೋದರರಾದ ಆರ್ ಬಾಲರಾಜ್ ಅವರ ಜೊತೆಗೂಡಿ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಮತದಾನ ಮಾಡಿದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!