
ಬಿಗ್ ಬಾಸ್ ಖ್ಯಾತಿಯ ಅರ್ಮಾನ್ ಮಲ್ಲಿಕ್ ಹಾಗೂ ಅವರ ಎರಡನೇ ಪತ್ನಿ ಕೃತಿಕಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅರ್ಮಾನ್ ಮಲ್ಲಿಕ್ ಅವರಿಗೆ ಆಗಲೇ ಮೊದಲ ಪತ್ನಿಯಿಂದ ದೊಡ್ಡ ಕುಟುಂಬ ಇದ್ದು, ಎರಡನೇ ಮದುವೆಯಾಗಿ ಕೃತಿಕಾ ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅರ್ಮಾನ್ ಮಲ್ಲಿಕ್ ಬಿಗ್ ಬಾಸ್ ನಲ್ಲಿ ಹೆಸರಾಂತ ನಟ.




