Ad imageAd image

ನಿಷ್ಠಾವಂತ ಹೋರಾಟದವರಿಗೆ ಬಂಧನ: ಬೋಚಿನ್ ಬೇಸರ.

Bharath Vaibhav
ನಿಷ್ಠಾವಂತ ಹೋರಾಟದವರಿಗೆ ಬಂಧನ: ಬೋಚಿನ್ ಬೇಸರ.
WhatsApp Group Join Now
Telegram Group Join Now

ಸೇಡಂ:- ದಲಿತ ಸೇನೆ ರಾಜ್ಯ ಅಧ್ಯಕ್ಷರಾದ ಹಣಮಂತ ಜಿ ಯಳಸಂಗಿ ಅವರ ಬಂಧನ ವಿಷಯ ಕೇಳಿ ಮನಸ್ಸಿಗೆ ತುಂಬಾ ನೊವಾಗ್ತಿದೆ ಎಂದು ದಲಿತ ಸೇನೆ ಮಳಖೇಡ ವಲಯ ಅಧ್ಯಕ್ಷರಾದ ಭಗವಾನ್ ಭೋಚ್ಚಿನ್ ಅವರ ಬೇಸರ ವ್ಯಕ್ತಪಡಿಸಿದರೆ.

ರಾಜ್ಯದಲ್ಲಿ ಬಹಳಷ್ಟು ಅಕ್ರಮವಾಗಿ ಚಟುವಟಿಕೆಗಳು ಮತ್ತು ಲ್ಯಾಂಡ್ ಮಾಫಿಯಾ, ಮರಳು ಮಾಫಿಯಾ, ಅಕ್ಕಿ ಮಾಫಿಯಾ, ಗುಟ್ಕಾ ಮಾಫಿಯಾ, ಇಂತಹ ಅನೇಕ ಅಕ್ರಮಗಳನ್ನು ತಮ್ಮ ಗಟ್ಟಿಯಾದ ಹೋರಾಟದ ಮೂಲಕ ಕಟ್ಟಿಹಾಕಿತಿದ್ದರು.

ಇದನ್ನು ಕೆಲವು ಜನರಿಗೆ ಸಹಿಸಿಕೊಳ್ಳಕೆ ಆಗದೆ ಮಾಸ್ಟರ್ ಪ್ಲಾನ್ ಮಾಡಿ ನಮ್ಮ ರಾಜ್ಯದಕ್ಷರಿಗೆ ಹನಿಟ್ರಾಪ್ ಅಂತ ವಿಷಯದಲ್ಲಿ ಸಿಕ್ಕಾಕುವಂತೆ ಮಾಡಿದ್ದಾರೆ.ನನಗೆ ಈ ಸ್ಥಿತಿ ನೋಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನಪಾಯಿತು ಅವರು ಕೂಡ ನಮ್ಮ ಜನಾಂಗಗೋಸ್ಕರ ಸಾಕಷ್ಟು ಕಷ್ಟ ಪಟ್ಟಿದ್ದರು ಅದರೆ ಅವರಿಗೆ ನಮ್ಮ ಜನರೇ ಮೋಸ ಮಾಡಿಬಿಟ್ಟರು.

ಅದೇ ರೀತಿ ಒಬ್ಬ ನಿಷ್ಠಾವಂತ ಹೊರಟಗಾರನಿಗೆ ಬೆನ್ನಿಗೆ ಚೂರಿ ಹಾಕಿಬಿಟ್ಟರು ಎಂದು ಭೊಚ್ಚಿನ್ ತಮ್ಮ ಮನನೊಂದ ಮಾತುಗಳು ವ್ಯಕ್ತಪಡಿಸಿದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!