Ad imageAd image

ಮಾರ್ಕೆಟ್ ಹಾಗೂ ಮಾಳಮಾರುತಿ ಠಾಣೆ ಪೊಲೀಸರಿಂದ ಗಾಂಜಾ ಸೇವನೇ ಮಾಡುತ್ತಿದ್ದ ಆರೋಪಿಗಳ ಬಂಧನ

Bharath Vaibhav
ಮಾರ್ಕೆಟ್ ಹಾಗೂ ಮಾಳಮಾರುತಿ ಠಾಣೆ ಪೊಲೀಸರಿಂದ ಗಾಂಜಾ ಸೇವನೇ ಮಾಡುತ್ತಿದ್ದ ಆರೋಪಿಗಳ ಬಂಧನ
WhatsApp Group Join Now
Telegram Group Join Now

1)ದಿನಾಂಕು 31/7/2015 ರಂದು ಆರೋಪಿತರಾದ 1) ವಿಜಯ್ ಸಂಜಯ್ ಕವಿಲಾಕರ್ 21 ಸಾ// ಸಮರ್ಥ್ ನಗರ್ , ಬೆಳಗಾವಿ ಇವನು ಸಮರ್ಥ್ ನಗರ ಎರಡನೇ ಕ್ರಾಸ್ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ಸದರಿ ವ್ಯಕ್ತಿಯನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಯಾವುದು ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುವಂತೆ ಬಂದಿದ್ದರಿಂದ ಶ್ರೀ ವಿಟ್ಟಲ್ ಹವನ್ನವರ್ ಪಿಎಸ್ಐ (ಕಾ/ಸು) ಮಾರ್ಕೆಟ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅವನ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 150/ 2025 ಕಲಂ 27 (b) ಏನ್ ಡಿಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ

( 2) ದಿನಾಂಕು 31/7/2018 ರಂದು ಆರೋಪಿತರಾದ (1)ವಿನಾಯಕ್ ಪರಶುರಾಮ್ ಗಡಕರಿ (22)ಸಾ// ಲಕ್ಷ್ಮಿ ಗಲ್ಲಿ ಸುಳಗಾ ತಾ//ಬೆಳಗಾವಿ ಇವನು ಭಗವಾನ್ ಗಲ್ಲಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ಸದರಿ ವ್ಯಕ್ತಿಯ ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಯಾವುದೋ ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುವಂತೆ ಕಂಡುಬಂದಿದ್ದರಿಂದ ಶ್ರೀ ವಿಠಲ್ ಅವನವರ್ ಪಿಎಸ್ಐ (ಕಾ &ಸು) ಮಾರ್ಕೆಟ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿ ಅವನ ಮಾರ್ಕೆಟ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 51/ 2025 ಕಲಂ 27 (b) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ

3) ದಿನಾಂಕು 31/7/2018 ರಂದು ಆರೋಪಿತರಾದ (1) ಸಿದ್ದರಾಯಿ ಬಸಪ್ಪ ಕುಪನಿ@ ನಾಯಿಕ (31) ಸಾ // ಪನಗುತ್ತಿ ಇವನ ಹಳೆ ಗಾಂಧಿನಗರ ಆಟೋ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ಸದರಿ ವ್ಯಕ್ತಿಯನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ
ಯಾವುದೋ ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುತ್ತಿರುವಂತೆ ಕಂಡುಬಂದುದ್ದರಿಂದ ಶ್ರೀ ಶ್ರೀಶೈಲ್ ಹುಲಗೇರಿ ಪಿಎಸ್ಐ ಮಾಳಮಾರುತಿ ಠಾಣೆ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅವನ ವಿರುದ್ಧ ಮಾಳಮಾರುತಿ ಪೋಲಿಸ್ ಠಾಣೆ ಪ್ರಕರಣ ಸಂಖ್ಯೆ 140/2025 ಕಲಂ 27 (b) ಏನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ

4) ದಿನಾಂಕು 31/07/2025 ರಂದು ಆರೋಪಿತನ ಬಸವರಾಜ್ ಫಕೀರಪ್ಪ ನಾಯಿಕ( 31) ಸಾ// ಗುಟುಗುದ್ದಿ ತಾ // ಹುಕ್ಕೇರಿ ಇವನ ಗ್ಯಾಂಗವಾಡಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ಸದರಿ ವ್ಯಕ್ತಿಯನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಯಾವುದೋ ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುವಂತೆ ಕಂಡು ಬಂದಿದ್ದರಿಂದ ಶ್ರೀ ಪಿ ಎಂ ಮೋಹಿತೆ ಪಿಎಸ್ಐ ಮಾಳಮಾರುತಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅವನ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 141/2025 ಕಲಂ 27 ( b ) ಏನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ

5) ದಿನಾಂಕು 31 /7 /2015 ರಂದು( 1) ಬಸವರಾಜ್ ಸಣ್ಣಯಲ್ಲಪ್ಪ @ ಸಣ್ಣಕಲ್ಲಪ್ಪ ನಾಯಿಕ (29) ಸಾ // ಗುಟುಗುದ್ದಿ ತಾ// ಹುಕ್ಕೇರಿ ಇವನು ಉಜ್ವಲನಗರ 3ನೇ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ಸದರಿ ವ್ಯಕ್ತಿಯನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಯಾವುದು ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುವಂತೆ ಕಂಡು ಬಂದಿದ್ದರಿಂದ ಶ್ರೀ ಯು ಟಿ ಪಾಟೀಲ್ ಪಿಎಸ್ಐ ಮಾಳಮಾರುತಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅವನ ವಿರುದ್ಧ ಮಹಾಮೂರ್ತಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 142 /2025 ಕಲಂ 27(b) ಏನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ
ಮೇಲಿನಂತೆ ದಾಳಿ ಕೈಗೊಂಡ ಒಟ್ಟು ಐದು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು ದಾಳಿ ಕೈಗೊಂಡ ಪಿಎಸ್ಐ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತ ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿರುತಾರೆ

ವರದಿ: ಮಹಾಂತೇಶ ಎಸ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!