ಇಲಕಲ್ : ಇಂದಿನ ಯುಗ ಕಂಪ್ಯೂಟರಿಕರಣ ಯುಗ ಇಂದು ಆಗಸ್ಟ್ 3 ರವಿವಾರ ದಿನದಂದು ಇಬ್ರಾಹಿಂ_ಗುಳೇದಗುಡ್, ಭಾಷಾ_ಸಿರಿಗೇರಿ, ಸಲೀಂ_ಕಲಾದಗಿ, ಫಾರೂಕ್_ಅಹಮದ್_ಅತ್ತಾರ್ , ಅವರು ಎ ಆರ್ ಎಸ್ ಸಾಫ್ಟ್ವೇರ್ ಡೆವಲಪಿಂಗ್ ಎಂಬ ನೂತನ ಆಫೀಸ್ ಶುಭಾರಂಭ ಆಗಿದ್ದು, ಎಆರ್‌ಎಸ್‌ಡಿ_ಕ್ರಶ್, ಎಆರ್ ಎಸ್ ಗೋಲ್ಡ್_ಶೀಲ್ಡ್, ಎಆರ್ ಎಸ್ _ಬೋಟ್, ಸ್ಟೂಡೆಂಟ್_ಡಾಟಾ_ಸಿಸ್ಟಮ್, ಗ್ಯಾಸ್_ಸಿಲೆಂಡರ್_ಅಕೌಂಟಿಂಗ್ , ಈ ರೀತಿ ಒಳ್ಳೆ ಒಳ್ಳೆ ಸಾಫ್ಟ್ವೇರ್ ಗಳನ್ನ ಹಾಕಿ ಮನೆಯ ಕಳ್ಳತನದಿಂದ ತಮ್ಮ ವಸ್ತುಗಳ ಕಾಪಾಡಿಕೊಳ್ಳುವುದು ತಮ್ಮ ವೈವಾರಿಹಿಕ ದೊಡ್ಡ ದೊಡ್ಡ ಇಂಡಸ್ಟ್ರಿಗಳಲ್ಲಿ ಸೆಕ್ಯೂರಿಟಿ ಗೋಸ್ಕರ ಮತ್ತು ಡಾಟಾ ಸೇಫ್ಟಿ ಗೋಸ್ಕರ ಕೆಲಸ ಮಾಡುತ್ತೇವೆ ತಮಗೆ ಹೇಗೆ ಬೇಕು ಅಂತ ಸಾಫ್ಟ್ವೇರ್ಗಳನ್ನು ನಾವು ತಯಾರಿ ಮಾಡಿಕೊಡುತ್ತೇವೆ ಅದಕ್ಕೆ 15 ರಿಂದ 30 ದಿನಗಳ ಸಮಯ ಕೊಡಬೇಕು ಎನ್ನುವ ಮಾಹಿತಿ ಸಹಿತ ಹೇಳಿದರು.
ಎಲ್ಲಾ ಸ್ನೇಹಿತರು ಸೇರಿ ನೂತನ ಹೊಸ ತಮ್ಮ ಕೆಲಸಕ್ಕೆ ಶುಭವಾಗಲಿ ಎಂದು ಶುಭಕೋರಿ ಅಭಿನಂದನೆ ಸಲ್ಲಿಸಿದಿವಿ.
ಈ ಆಫೀಸಿನ ಸ್ಥಳ:: ಎಸ್ ಆರ್ ಕೆ ಸರ್ಕಲ್ ದಿಂದ ಜೆಸಿ ಸ್ಕೂಲ್ ಗೆ ಹೋಗೋ ಮಾರ್ಗದಲ್ಲಿ ಇದೆ .




