Ad imageAd image

ಸರ್ಕಾರಿ ಆದರ್ಶ ಶಾಲೆಯ ಪೂಲ್ಕಪಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ

Bharath Vaibhav
ಸರ್ಕಾರಿ ಆದರ್ಶ ಶಾಲೆಯ ಪೂಲ್ಕಪಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ
WhatsApp Group Join Now
Telegram Group Join Now

ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೂಲ್ಕಪಳ್ಳಿ ಗ್ರಾಮದ ಸರಕಾರಿ ಆದರ್ಶ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ಹಾಗೂ ಶಾಲೆಯಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು .

ಉದ್ಘಾಟಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲಕ್ಷ್ಮಯ್ಯರವರು ಉದ್ಘಾಟಿಸಿದರು ವಿದ್ಯಾರ್ಥಿಗಳು ವಿವಿಧ ವಸ್ತುಗಳನ್ನು ತಯಾರಿಸಿ ಬಂದಂತ ಅತಿಥಿಗಳ ಮುಂದೆ ಆ ಪ್ರಯೋಗದ ಬಗ್ಗೆ ವಿವರಣೆ ಮಾಡಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಕಿಶನ್ ಕುಲಕರ್ಣಿ ನಾಗಶೆಟ್ಟಿ ಬದರ್ ಶೆಟ್ಟಿ ದೇವೇಂದ್ರಪ್ಪ ಹೋಳ್ಕರ್ ಸುರೇಶ್ ಕೊರವಿ ಜಯಪ್ಪ ಚಪ್ಪಲ್ ಅಶೋಕ್ ಅಶೋಕ್ ಹೂವಿನಬಾವಿ ಎಸ್ ಡಿ ಎಂ ಸಿ ಸದಸ್ಯರಾದ ರವಿ ಪಾಟೀಲ್ ಸುನಿಲ್ ಸಲಗರ್ ಮುಂತಾದವರು ಉಪಸ್ಥಿತಿ ಇದ್ದರೂ.

ವರದಿ:- ಸುನೀಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!