————————————ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಅಧ್ಯಕ್ಷರಿಂದ
ಚಾಮರಾಜನಗರ: ಕಸ್ತೂರಿ ಕರ್ನಾಟಕ ಜಾನಪರ ವೇದಿಕೆ ರಾಜ್ಯ ಅಧ್ಯಕ್ಷರಾದ ರಮೇಶ್ ಗೌಡ್ರು ರವರು ಚಾಮರಾಜನಗರ ಜಿಲ್ಲೆಗೆ ಕಾರ್ಯ ನಿಮಿತ ಆಗಮಿಸಿದ್ದ ಸಂದರ್ಭದಲ್ಲಿ ಯಳಂದೂರಿನ ದುಂಡು ಆರ್ಟ್ಸ್ ಗ್ಯಾಲರಿಗೆ ಭೇಟೆನಿಡಿ ಕಾಲಕೃತಿಗಳನ್ನು ವೀಕ್ಷಸಿ ಕಲಾವಿದರಾದ ದುಂಡು ಮಾದೇವರವರಿಗೆ ಸನ್ಮಾನಿಸಿದರು.
ಆರ್ಟ್ಸ್ ಗ್ಯಾಲರಿ ಮುಂಭಾಗ ಗಿಡನೆಡುವುದರ ಮೂಲಕ ಮಾತನಾಡಿದ ರಮೇಶ್ ಗೌಡ್ರು ಕಾಡು ಇದ್ದಾರೆ ನಾಡು ಎಲ್ಲಾರು ತಪ್ಪದೆ ಗಿಡಗಳನ್ನು ನೆಟ್ಟು ಪರಿಸರ ಉಳಿಸಿ ಹಾಗೆ ಜಿಲ್ಲೆಯಲ್ಲಿ ಎಂತಹ ಕಲಾವಿದರನ್ನು ಬೆಳೆಸಿ ಇವರ ಕಲಾಕೃತಿ ವಿಧಾನ ಸೌಧದಲಿದೆ ಅಂತಹ ಕಲಾವಿದ ಇವರು ನಮ್ಮ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಅಧ್ಯಕ್ಷರಾದ ಮಲ್ಲು ಯರಗಂಬಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ಸರೀಫ್,ಜಿಲ್ಲಾ ಕಾರ್ಯದರ್ಶಿ ಮೋಹನ್, ಉಪನ್ಯಾಸಕರಾದ ಉಮಾಶಂಕರ್, ಕೃಷ್ಣರಾಜ್, ಕಲಾವಿದರಾದ ದುಂಡು, ನಾರಾಯಣ, ಮುಖಂಡರಾದ ನಂಜುಂಡಸ್ವಾಮಿ, ಅಶೋಕ, ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




