ಬೆಂಗಳೂರು:- ಬಾರಒಂದರಲ್ಲಿ ಎಣ್ಣೆ ಹೊಡೆಯುವಾಗ ಕಿರಿಕ ಮದ್ಯ ಎರಚಿ ಬೆಂಕಿ ಹಚ್ಚಿದ ಕಿರಾತಕ ಗೆಳೆಯ,ಆನೇಕಲ ಪಟ್ಟಣದ ಸಂಜಯ ಹೆಸರಿನ ಬಾರದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ಆನೇಕಲ ಪಟ್ಟಣದ ಸಂಜಯ್ ಬಾರನಲ್ಲಿ ಈ ಘಟನೆಗೆ ಒಳಗಾದವನು.ವೆಂಕಟಸ್ವಾಮಿ ಎನ್ನುವ ಸ್ನೇಹಿತನಿಗೆ ಬೆಂಕಿ ಹಚ್ಚಿದ ಕಿರಾತಕ.ಮದ್ಯ ಸೇವಿಸಲು ಸಂಜಯ್ ಬಾರಗೆ ಹೋಗಿದ್ದ ಮೂವರು ಸ್ನೇಹಿತರು.
ಈ ವೇಳೆ ನಾಗೇಶ ಮತ್ತು ವೆಂಕಟಸ್ವಾಮಿ ನಡುವೆ ಕಿರಿಕ ನಡೆದಿದೆ.ಕುಡಿಯುತ್ತಿದ್ದ ಮದ್ಯವನ್ನ ನಾಗೇಶ ಮೇಲೆ ಎರಚಿ ಬೆಂಕಿ ಹಚ್ಚಿದ ವೆಂಕಟಸ್ವಾಮಿ.ಗಾಯಾಳನನ್ನು ಆನೇಕಲ ಸರ್ಕಾರಿ ಆಸ್ಪತ್ರೆಗೆ ದಾಖಲು.
ಶೇಖಡಾ ಮೂವತ್ತರಷ್ಟು ಸುಟ್ಟಿರುವ ದೇಹ.ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ.ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಮದ್ಯ ಸುರಿದು ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ.
ಟೇಬಲಮೇಲೆ ಕುಳಿತು ಎಣ್ಣೆ ಹೊಡೆಯುತ್ತಿದ್ದ ವೇಳೆ ಕೃತ್ಯ.ಗಲಾಟೆ ವಿಕೋಪಕ್ಕೆ ತಿರುಗಿ ಮದ್ಯ ಸುರಿದು ಬೆಂಕಿ ಹಚ್ಚಿದ ಭೂಪ.ಬೆಂಕಿ ನಂದಿಸುವಲ್ಲಿ ಅಲ್ಲಿಯೇ ಇದ್ದ ಸ್ನೇಹಿತರು ಯಶಸ್ವಿಯಾದರು.
ವರದಿ ರಾಜು ಮುಂಡೆ