ಅಬುದಾಬಿ: ಯುನೈಟೆಡ್ ಅರಬ್ ಎಮಿರೆಟ್ಸ್ ತಂಡವು ಇಲ್ಲಿ ನಡೆದ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಓಮಾನ್ ತಂಡವನ್ನು 42 ರನ್ ಗಳಿಂದ ಸೋಲಿಸಿ ಪಂದ್ಯಾವಳಿಯಲ್ಲಿ ತನ್ನ ಅಂಕ ಖಾತೆಯನ್ನು ತೆರೆಯಿತು.
ಸ್ಕೋರ್ ವಿವರ
ಯುನೈಟೆಡ್ ಅರಬ್ ಎಮಿರೆಟ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 172
ಮೊಹ್ಮದ್ ವಸೀಮ್ 69 ( 54 ಎಸೆತ, 6 ಬೌಂಡರಿ, 3 ಸಿಕ್ಸರ್) ಅಲಿಶಾನ್ ಶರಪು 51 ( 38 ಎಸೆತ, 7 ಬೌಂಡರಿ, 1 ಸಿಕ್ಸರ್)
ಜಿತೇನ್ ರಾಮಾನಂದಿ 24 ಕ್ಕೆ 2)
ಓಮಾನ್ 18.4 ಓವರುಗಳಲ್ಲಿ 130 ( ಜುನೈದ ಸಿದ್ದಖಿ 23 ಕ್ಕೆ 4)




