Ad imageAd image

ಏಶಿಯಾ ಕಪ್ ಕ್ರಿಕೆಟ್: ಇಂದು ಪಾಕ್- ಯುಎಇ ಮಹತ್ವದ ಪಂದ್ಯ

Bharath Vaibhav
ಏಶಿಯಾ ಕಪ್ ಕ್ರಿಕೆಟ್: ಇಂದು ಪಾಕ್- ಯುಎಇ ಮಹತ್ವದ ಪಂದ್ಯ
WhatsApp Group Join Now
Telegram Group Join Now

ದುಬೈ: ಪಾಕಿಸ್ತಾನ ಹಾಗೂ ಯುಎಇ ತಂಡಗಳು ಇಲ್ಲಿ ನಡೆದಿರುವ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಎ, ಗುಂಪಿನ ಲೀಗ್ ಪಂದ್ಯದಲ್ಲಿ ಇಂದು ಮುಖಾಮುಖಿಯಾಗಲಿದ್ದು, ಸೂಪರ್-4 ರ ಹಂತ ತಲುಪಲು ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ 8 ಗಂಟೆಗೆ ಪಂದ್ಯ ನಡೆಯಲಿದ್ದು, ಗೆದ್ದ ತಂಡ ಭಾರತದ ಜೊತೆಗೆ ಎ, ಗುಂಪಿನೊಂದಿಗೆ ಸೂಪರ್-4 ರ ಹಂತ ತಲುಪಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!