Ad imageAd image

ಏಶಿಯಾ ಕಪ್ ಕ್ರಿಕೆಟ್: ಬಾಂಗ್ಲಾದೇಶ ತಂಡಕ್ಕೆ ಸುಲಭ ಗೆಲುವು

Bharath Vaibhav
ಏಶಿಯಾ ಕಪ್ ಕ್ರಿಕೆಟ್: ಬಾಂಗ್ಲಾದೇಶ ತಂಡಕ್ಕೆ ಸುಲಭ ಗೆಲುವು
WhatsApp Group Join Now
Telegram Group Join Now

ಅಬುದಾಬಿ: ಇಲ್ಲಿ ನಡೆದಿರುವ ಏಶಿಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯ ಬಿ, ಗುಂಪಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಹಾಂಗಕಾಂಗ್ ತಂಡವನ್ನು 7 ವಿಕೆಟ್ ನಿಂದ ಮಣಿಸಿತು.

ಶೇಖ್ ಜಯೀದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಾಂಗಕಾಂಗ್ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಗೆ 143 ರನ್ ಗಳಿಸಿತು. ಪ್ರತಿಯಾಗಿ ಆಡಿದ ಬಾಂಗ್ಲಾದೇಶ ತಂಡವು 17.4 ಓವರುಗಳಲ್ಲಿ 3 ವಿಕೆಟ್ ಗೆ 144 ರನ್ ಗಳಿಸಿ ಸುಲಭ ಜಯ ಪಡೆಯಿತು.

ಸ್ಕೋರ್ ವಿವರ

ಹಾಂಗಕಾಂಗ್ 20 ಓವರುಗಳಲ್ಲಿ 7 ವಿಕೆಟ್ ಗೆ 143

(ನಿಝಾಖತ್ ಖಾನ್ 42 ( 40 ಎಸೆತ, 2 ಬೌಂಡರಿ, 1 ಸಿಕ್ಸರ್), ಜೀಸನ್ ಅಲಿ 30 ( 34 ಎಸೆತ, 3 ಬೌಂಡರಿ, 1 ಸಿಕ್ಸರ್ )

ಯಾಸೀಮ್ ಮುರ್ತಜಾ 28 ( 19 ಎಸೆತ, 2 ಬೌಂಡರಿ, 2 ಸಿಕ್ಸರ್) ಟಸ್ಕೀನ್ ಅಹ್ಮದ್ 38 ಕ್ಕೆ 2, ತಂಜೀಮ್ ಹಸನ್ ಶಕೀಬ್ 21 ಕ್ಕೆ 2)

ರಷೀದ್ ಹುಸೇನ್ 31 ಕ್ಕೆ 2)

ಬಾಂಗ್ಲಾದೇಶ 17.4 ಓವರುಗಳಲ್ಲಿ 3 ವಿಕೆಟ್ ಗೆ 144

(ಲಿಟನ್ ದಾಸ್ 59 ( 39 ಎಸೆತ, 6 ಬೌಂಡರಿ, 1 ಸಿಕ್ಸರ್), ತೋವಿದ್ ಹ್ರಿದೋಯ್ 35 ( 36 ಎಸೆತ, 1 ಬೌಂಡರಿ)                                                                 —————— ಪಂದ್ಯ ಶ್ರೇಷ್ಠ: ಲಿಟನ್ ದಾಸ್

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!