Ad imageAd image

ಏಶಿಯಾ ಕಪ್:  ಸೂಪರ್-4- ಇಂದು ಲಂಕಾ, ಬಾಂಗ್ಲಾ ಹಣಾಹಣಿ

Bharath Vaibhav
ಏಶಿಯಾ ಕಪ್:  ಸೂಪರ್-4- ಇಂದು ಲಂಕಾ, ಬಾಂಗ್ಲಾ ಹಣಾಹಣಿ
WhatsApp Group Join Now
Telegram Group Join Now

ದುಬೈ: ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್-4 ರ ಪಂದ್ಯಗಳ ಪೈಕಿ ಮೊದಲ ಪಂದ್ಯ ಇಂದು ಇಲ್ಲಿ ನಡೆಯಲಿದ್ದು, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು,  ಸೂಪರ್-4 ಹಂತದಲ್ಲಿ ಉತ್ತಮ ಆರಂಭ ಕಾಣಲು ಎರಡೂ ತಂಡಗಳು ಯತ್ನಿಸಲಿವೆ. ಮೇಲ್ನೋಟಕ್ಕೆ ಬಾಂಗ್ಲಾದೇಶ ತಂಡವು ಪ್ರಬಲ ತಂಡವಾಗಿದೆಯಾದರೂ ಎರಡೂ ತಂಡಗಳು ಗೆಲ್ಲುವ ಸಮಾನ ಅವಕಾಶವನ್ನು ಹೊಂದಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!