ಅಬುದಾಬಿ: ಪಾಕಿಸ್ತಾನ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ಏಶಿಯಾ ಕಪ್ ಟ್ವೆಂಟಿ-20 ಮಾದರಿಯ ಪಂದ್ಯಾವಳಿಯಲ್ಲಿ ಓಮಾನ್ ವಿರುದ್ಧ 93 ರನ್ ಗಳ ಸುಲಭ ಗೆಲುವು ಪಡೆಯಿತು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಗೆ 160 ರನ್ ಗಳಿಸಿತು. ಪ್ರತಿಯಾಗಿ ಆಡಿದ ಓಮಾನ್ 16.4 ಓವರುಗಳಲ್ಲಿ 67 ರನ್ ಗಳಿಗೆ ಎಲ್ಲ ವಿಕೆಟ್ ಕೆಳದುಕೊಂಡು ಸುಲಭವಾಗಿ ಶರಣಾಯಿತು.
ಸ್ಕೋರ್ ವಿವರ
ಪಾಕಿಸ್ತಾನ 20 ಓವರುಗಳಲ್ಲಿ 7 ವಿಕೆಟ್ ಗೆ 160 ( ಮೊಹ್ಮದ್ ಹ್ಯಾರಿಸ್ 66( 43 ಎಸೆತ, 7 ಬೌಂಡರಿ, 3 ಸಿಕ್ಸರ್) ಓಮಾನ್ 16.4 ಓವರುಗಳಲ್ಲಿ 67




