Ad imageAd image

ಆಸ್ಸಾಮ್ ವಿಧಾನ ಸಭೆ ಚುನಾವಣೆ:  ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

Bharath Vaibhav
ಆಸ್ಸಾಮ್ ವಿಧಾನ ಸಭೆ ಚುನಾವಣೆ:  ಬಿಜೆಪಿ ಮೊದಲ ಪಟ್ಟಿ ಬಿಡುಗಡೆ
WhatsApp Group Join Now
Telegram Group Join Now

ಈ ಬಾರಿಯ ಆಸ್ಸಾಮ್ ವಿಧಾನ ಸಭೆ ಚುನಾವಣೆ ಬದಲಾದ ಸಮೀಕರಣಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್‌ನ ಹಿರಿಯ ಸಂಸದರಾಗಿದ್ದ ಪ್ರದುತ್ ಬರಡೋಲಿ ಬಿಜೆಪಿಗೆ ಸೇರಿರುವ ಹಿನ್ನೆಲೆಯಲ್ಲಿ ಅಲ್ಲಿನ ಸಮೀಕರಣ ಬದಲಾಗಿದ್ದು, ಇದೇ ವೇಳೆ ಬಿಜೆಪಿ ತನ್ನ ೮೮ ಅಭ್ರ‍್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಆಸ್ಸಾಮ್ ಸಿಎಂ ಹೇಮಂತ್ ಬಿಸ್ವಾಸ್ ರ‍್ಮಾ ಮುಂಬರುವ ವಿಧಾನ ಸಭೆ ಚುನಾವಣೆ ಆಕಾಡಕ್ಕೆ ಕೆಲವು ಮಹತ್ವದ ನರ‍್ಣಯಗಳನ್ನು ಕೈಗೊಂಡಿದ್ದು, ಗೆಲ್ಲುವ ಕುದುರೆಗಳಿಗಾಗಿ ಶೋಧ ನಡೆಸಿ ಅಳೆದು, ತೂಗಿ ೮೮ ಅಭ್ರ‍್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ಕಾಂಗ್ರೆಸ್‌ನಿAದ ಬಿಜೆಪಿಗೆ ಜಿಗಿದಿರುವ ಪ್ರದುತ್ ಬರಡೋಲಿ ಅವರು ಡಿಸ್ಪೋರ್ ವಿಧಾನ ಸಭೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!