Ad imageAd image

ತಡರಾತ್ರಿ 11:35 ರವರೆಗೂ ನಡೆದ ವಿಧಾನಸಭೆ ಕಲಾಪ

Bharath Vaibhav
ತಡರಾತ್ರಿ 11:35 ರವರೆಗೂ ನಡೆದ ವಿಧಾನಸಭೆ ಕಲಾಪ
WhatsApp Group Join Now
Telegram Group Join Now

ಬೆಂಗಳೂರು: ಬುಧವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ವಿಧಾನಸಭೆ ಕಲಾಪವನ್ನು ಸ್ವೀಕರ್ ಯು.ಟಿ. ಖಾದರ್ ಅವರು ತಡರಾತ್ರಿ 11:35 ರವರೆಗೂ ನಡೆಸಿದ್ದಾರೆ.

ಬುಧವಾರ ಬೆಳಗ್ಗೆ 9 ಗಂಟೆಗೆ ಕಲಾಪದ ಸಮಯ ನಿಗದಿಯಾಗಿತ್ತು. ಆದರೆ, ಬಹುತೇಕ ಸದಸ್ಯರು ಮತ್ತು ಸಚಿವರು ತಡವಾಗಿ ಸದನಕ್ಕೆ ಆಗಮಿಸಿದ್ದರಿಂದ 9:50ಕ್ಕೆ ಕಲಾಪ ಪ್ರಾರಂಭವಾಯಿತು.

ನಂತರ ಮಧ್ಯಾಹ್ನ ಭೋಜನ ವಿರಾಮ ಹೊರತುಪಡಿಸಿ ರಾತ್ರಿ 11:35ರವರೆಗೂ ಕಲಾಪ ಮುಂದುವರೆಯಿತು. ಸದಸ್ಯರು ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!