Ad imageAd image

ಯೂರಿಯಾ ಸಮಸ್ಯೆ ಬಗೆಹರಿಸಲು ಅಥಣಿ ರಕ್ಷಣಾ ವೇದಿಕೆ ಮನವಿ

Bharath Vaibhav
ಯೂರಿಯಾ ಸಮಸ್ಯೆ ಬಗೆಹರಿಸಲು ಅಥಣಿ ರಕ್ಷಣಾ ವೇದಿಕೆ ಮನವಿ
WhatsApp Group Join Now
Telegram Group Join Now

ಅಥಣಿ:  ತಾಲೂಕಿನ ಉತ್ತರ ಗಡಿ ಭಾಗವಾಗಿರುವಂತಹ ಅನಂತಪುರ ಹೋಬಳಿಯಲ್ಲಿ ಯೂರಿಯಾಗೆ ಅತ್ಯಂತ ಹೆಚ್ಚು ಬೇಡಿಕೆ ಇದೆ ಅದಕ್ಕೆ ತಕ್ಕಂತೆ ರಸಗು ಬರೋ ಬರುತ್ತಿಲ್ಲ. ಈ ವರ್ಷಕ್ಕೆ ವ್ಯತ್ಯಾಸ ಅಜಗಜಾಂತರವಾಗಿದ್ದು ಸಾಮಾನ್ಯಕ್ಕಿಂತ 200% ವ್ಯತ್ಯಾಸವಾಗುತ್ತಿದ್ದು, ಕಳೆದ ಎರಡು ತಿಂಗಳುಗಳಿನಿ oದ ಸಮರ್ಪಕವಾಗಿ ಯೂರಿಯಾ ರಸಗೊಬ್ಬರು ಬಾರದೆ ಇರುವುದರಿಂದ ಇಳುವರಿಯಲ್ಲಿ ಹೆಚ್ಚು ಕಡಿಮೆಯಾಗಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ಇದರೊಂದಿಗೆ ಕೆಲವು ಭಾಗಗಳಲ್ಲಿ ರಸಗೊಬ್ಬರ ಸಿಗುತ್ತಿದ್ದರು ಇನ್ನು ಕೆಲವು ಭಾಗಗಳಲ್ಲಿ ರಸಗೊಬ್ಬರವಿಲ್ಲದೆ ರೈತರು ಪರದಾಡುತ್ತಿದ್ದಾರೆ. ಅನಂತಪುರ ಹೋಬಳಿಯಲ್ಲಯೆ ಸಮರ್ಪಕವಾಗಿ ರಸಗೊಬ್ಬರ ಬಂದೇ ಇಲ್ಲ.

ರಸಗೊಬ್ಬರ ಸೊಸೈಟಿ ಗಳಿಲ್ಲದೇ ಇರುವುದರಿಂದ ಅನಂತಪುರ್ ಹೋಬಳಿಯಲ್ಲಿ ರೈತರು ಪರದಾಡುತ್ತಿದ್ದಾರೆ. ಈ ಹೊರತಾಗಿ ನಾವು ಕೇಳಿದರೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ಕೊಡುತ್ತಿಲ್ಲ . ದೀಪಕ್ ಬುರ್ಲಿ ತಾಲೂಕಾ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಅಥಣಿ ನಮ್ಮ ವೈನಿಗೆ ಮಾಹಿತಿ ನೀಡಿದ್ದಾರೆ ಬನ್ನಿ ಕೇಳೋಣ.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!