ಸೇಂಟ್ ಜಾರ್ಜ ಗ್ರೇಂಡ್ ( ವೆಸ್ಟ್ ಇಂಡೀಸ್) ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ದ್ವೀತಿಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲ ದಿನ 286 ರನ್ ಗಳಿಗೆ ಆಲೌಟಾಯಿತು.
ಆಸ್ಟ್ರೇಲಿಯಾ ಪರವಾಗಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಅಲೆಕ್ಸ್ ಕ್ಯಾರಿ 63 ರನ್ ಗಳಿಸಿದರು. ವೆಬ್ ಸ್ಟರ್ 60 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರವಾಗಿ ಅಲ್ಜಾರಿ ಜೊಸೇಫ್ 61 ಕ್ಕೆ 4 ವಿಕೆಟ್ ಪಡೆದರು.




