Ad imageAd image

ಅಪ್ಪು ಸುದ್ದಿ ವಾಹಿನಿ ವತಿಯಿಂದ ವಿವಿಧ ಕ್ಷೆತ್ರದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ.

Bharath Vaibhav
ಅಪ್ಪು ಸುದ್ದಿ ವಾಹಿನಿ ವತಿಯಿಂದ ವಿವಿಧ ಕ್ಷೆತ್ರದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ.
WhatsApp Group Join Now
Telegram Group Join Now

ಅಪ್ಪು ನ್ಯೂಸ್ ಸುದ್ದಿ ವಾಹಿನಿ ವಾರ್ಷಿಕೋತ್ಸವ

ಹುಕ್ಕೇರಿ : ಪಟ್ಟಣದ ಬಾಬು ಜಗಜೀವನ್ ರಾವ್ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ಶ್ರೀ ಅಭಿನವ ಮಂಜುನಾಥ್ ಮಹಾರಾಜರು ಅವಜಿಕರ್ ಆಶ್ರಮ ಕ್ಯಾರಗುಡ್ಡ ಮತ್ತು ಕುಮಾರ ಕಡಹಟ್ಟಿ, ಶಿವಾಜಿ ಎನ್ ಬಾಲೇಶಗೋಳ, ಅಜಯ್ ಮಠಪತಿ,ಮಹೇಶ ಕಡಹಟ್ಟಿ, ರಾಮು ಶಿರಹಟ್ಟಿ, ಇವರೆಲ್ಲರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ನಾಡಿನ ವಿವಿಧ ಕ್ಷೇತ್ರದ ಸಾಧಕರನ್ನು ಮುಖ್ಯ ವಾಹಿನಿಗೆ ಪರಿಚಯಿಸುವ ನಿಟ್ಟಿನಲ್ಲಿ ಅಪ್ಪು ನ್ಯೂಸ್ ಸುದ್ದಿ ವಾಹಿನಿಯು ಕಾರ್ಯನಿರ್ವಹಿಸುತ್ತಿದೆ.

ಕಲೆ, ಸಾಹಿತ್ಯ, ವಿಜ್ಞಾನ,ಕೃಷಿ ಮತ್ತು ಸಮಾಜ ಸೇವೆ, ಜ್ಯೋತಿಷ್ಯ ಶಾಸ್ತ್ರ ಮತ್ತು ವೈದಿಕ ಶಾಸ್ತ್ರ ಹೀಗೆ ಎಲ್ಲಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿವಿಧ ಜಿಲ್ಲೆ ಹಾಗೂ ತಾಲೂಕ ಮಟ್ಟದ ಮಧ್ಯಮದವರು ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಯಿತು ಮಹಾದೇವ ಗುಡೆದ ರೈತ ಸಂಘದ ಮುಖಂಡರು ರಾಜು ಗೋಕಾಕ್, ಮಾಳು ನಿಪನಾಳ, ಮಹಾಂತೇಶ್ ಮಾಳಾಜಾ, ಶ್ರೀಮಂತ ದೊಡ್ಡಮನಿ, ಅಶೋಕ್ ಜಗನಾಥ್ ಯಶವಂತ, ಮಂಟೂರು, ಜಯವಂತ ಶಿಡ್ಲಪಗೊಳ, ಸುನಿಲ್ ಲಾಳಗೆ ಹಾಗೂ ಅನೇಕ ಕಲಾವಿದರು ಮತ್ತು ಸಾಧಕರು ಉಪಸ್ಥಿತರಿದ್ದರು.

ವರದಿ : ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!