Ad imageAd image

ವಿವಿಧ ಕ್ಷೇತ್ರಗಳ ಸಾಧಕರಿಗೆ ನ.1ರಂದು ಸನ್ಮಾನ

Bharath Vaibhav
ವಿವಿಧ ಕ್ಷೇತ್ರಗಳ ಸಾಧಕರಿಗೆ ನ.1ರಂದು ಸನ್ಮಾನ
WhatsApp Group Join Now
Telegram Group Join Now

ಬೆಳಗಾವಿ: ಪ್ರತಿವರ್ಷದಂತೆ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಪರ ಹೋರಾಟಗಾರರು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಜಿಲ್ಲಾಡಳಿತ ವತಿಯಿಂದ ಗೌರವಿಸಿ ಸನ್ಮಾನಿಸಲಾಗುವುದು.


ನ.1ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸನ್ಮಾನಿಸಲಿದ್ದಾರೆ. ಸನ್ಮಾನಿತರ ವಿವರ ಈ ಕೆಳಕಂಡಂತಿದೆ.

ಕನ್ನಡಪರ ಹೋರಾಟಗಾರರ ವಿಭಾಗ:

ಹೊಳೆಪ್ಪ ಭೀಮಪ್ಪ ಸುಲಧಾಳ(ಮಾರ್ಕಂಡೇಯ ನಗರ, ಬೆಳಗಾವಿ), ಮಾರುತಿ ಲಕ್ಕಪ್ಪ ಮಾನೋಜಿ(ಬೆಳಗಾವಿ), ಬಸವರಾಜ ಖಾನಪ್ಪನವರ(ಗೋಕಾಕ), ರಾಜು ಕೋಲಾ(ಬಾಳೆಕುಂದ್ರಿ ಕೆ.ಎಚ್), ಉದಯ ಪದ್ಮನ್ನವರ(ಗಾಂಧಿನಗರ, ಬೆಳಗಾವಿ), ರಮೇಶ್ ನಾಯ್ಕರ್(ಮಾರುತಿನಗರ, ಬೆಳಗಾವಿ), ಶ್ರೀಮತಿ ಫರೀದಾ ದೇವಲಾಪುರ(ಆಟೋನಗರ, ಬೆಳಗಾವಿ), ಗಿರೀಶ್ ಕಾಮಕರ(ಭಾಗ್ಯನಗರ, ಬೆಳಗಾವಿ), ಡಾ.ಎಸ್.ಡಿ.ಪಾಟೀಲ(ಕಾಕತಿ), ಜಗನ್ನಾಥ ಬಾಮನೆ(ಅಥಣಿ), ವಿನಯ ಢವಳಿ(ಖಾಸಬಾಗ, ಬೆಳಗಾವಿ), ಮನೋಹರ ಪುಡಕಲನಟ್ಟಿ(ಹನುಮಾನ ನಗರ, ಬೆಳಗಾವಿ).

ವಿವಿಧ ಕ್ಷೇತ್ರಗಳ ವಿಭಾಗ:

ಕುಮಾರ ಬಡಿಗೇರ(ಕಪ್ಪಲಗುದ್ದಿ, ರಾಯಬಾಗ), ಬಾಬುರಾವ್ ನಡೋಣಿ(ರಾಯಬಾಗ), ಮೀರಾಸಾಬ್ ಮಲಿಕ್ ಸಾಬ್ ನದಾಫ್(ಸವಸುದ್ದಿ, ರಾಯಬಾಗ), ಭೀಮಪ್ಪ ಶಿವಲಿಂಗ ಖಿಚಡೆ(ಖಿಚಡಿ ತೋಟ, ರಾಯಬಾಗ), ಗೋಪಾಲ ಚಿಪಣಿ(ಯಮಕನಮರಡಿ), ಮುತ್ತಪ್ಪ ಸವದಿ(ಖಾನಟ್ಟಿ, ಮೂಡಲಗಿ), ಆರ್.ಎ.ಬಾಳೇಕುಂದ್ರಿ(ಬೆಳಗಾವಿ), ವಿನೋದ ಜಗಜಂಪಿ(ಹೊಸ ವಂಟಮುರಿ), ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ(ಅಥಣಿ) ಹಾಗೂ ಆಶಾಜ್ಯೋತಿ ಎಸ್.ಎಸ್.ಟಿ. ಮಹಿಳಾ ಅಭಿವೃದ್ಧಿ ಸಂಸ್ಥೆ(ಬೆಳಗಾವಿ).

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!