Ad imageAd image

ಆಯುರ್ವೇದಿಕ್ ಔಷಧ ಬಗ್ಗೆ ತಾಲೂಕ ಅಧಿಕಾರಿಗಳಿಂದ ಜಾಗೃತಿ ಅಭಿಯಾನ

Bharath Vaibhav
ಆಯುರ್ವೇದಿಕ್ ಔಷಧ ಬಗ್ಗೆ ತಾಲೂಕ ಅಧಿಕಾರಿಗಳಿಂದ ಜಾಗೃತಿ ಅಭಿಯಾನ
WhatsApp Group Join Now
Telegram Group Join Now

ಚಿಂಚೋಳಿ : ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮದೀನಾ ಕಾಲೋನಿ ಚಂದಾಪುರ ನಗರ ಮಹಿಳೆಯರಿಗೆ ಸಾಮಾಜಿಕ ಸಮಸ್ಯೆಗಳು ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಜ್ಯೋತಿ ಬೆಳಗಿಸುವ.

ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮದ ಕುರಿತು ಸಂಪನ್ಮೂಲ ವ್ಯಕ್ತಿ ಡಾ.ಎಮ್.ಡಿ ಗಫರ್ ತಾಲೂಕ ಆರೋಗ್ಯ ಅಧಿಕಾರಿಗಳು ಹಾಗೂ ಆಡಳಿತ ಮತ್ತು ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆ ಚಿಂಚೋಳಿ ಇವರು ಆಯುರ್ವೇದ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆ ಕುರಿತು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು. ಅದೇ ರೀತಿ.ಡಾ.ಉಮಾಶಂಕರ್ ಆಯುರ್ವೇದ ವೈದ್ಯಾಧಿಕಾರಿಗಳು.

ಈ ಸಂದರ್ಭದಲ್ಲಿ ಚ ವಾನ್. ಫ್ರಾಶ್. ಅಶ್ವಗಂಧ ಇತರೆ ಔಷಧಗಳ ಕುರಿತು ಮಾಹಿತಿ ನೀಡಿದರು ಮಹಿಳೆಯರಿಗೆ ತಪಾಸಣೆ ಮಾಡಿ ಔಷಧಿಗಳನ್ನು ವಿತರಣೆ ಮಾಡಿದರು ವಿಮಲಾಕ್ಷಿ ph ಚಿಂಚೋಳಿ . ರೂಪ. p h ಚಿಂಚೋಳಿ ಡಾ.ಸೋಮ ಸಿಂಗ.p h ಚಂದಾಪುರ್ ವಿಮುಕ್ತಿ ವಿದ್ಯಾ ಸಂಸ್ಥೆ ಸಿಬ್ಬಂದಿ ವರ್ಗದವರು ಶ್ರೀಮತಿ ಗುರುಬಸಮ್ಮ ಶ್ರೀಮತಿ ಸುರೇಖಾ ವಿಶ್ವಕರ್ಮ ಉಪಸ್ಥಿತರಿದ್ದರು.

ವರದಿ ‌: ಸುನಿಲ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!