Ad imageAd image

ಇಂಧನ ಅಭಾವ ಇಲ್ಲವೆಂದು ಪೊಲೀಸರಿಂದ ಜಾಗೃತಿ!

Bharath Vaibhav
ಇಂಧನ ಅಭಾವ ಇಲ್ಲವೆಂದು ಪೊಲೀಸರಿಂದ ಜಾಗೃತಿ!
WhatsApp Group Join Now
Telegram Group Join Now

ಸಿಂಧನೂರು : ಇರಾನ್, ಇಸ್ರೇಲ್ ಹಾಗೂ ಅಮೇರಿಕಾ ನಡುವೆ ನಡೆಯಿತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಇಂಧನ ಅಭಾವ ಸೃಷ್ಟಿ ಆಗುತ್ತದೆ ಎನ್ನುವ ಮಾತನ್ನು ಕೇಳಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬಿಸಲು ಮುದಾಗಿದ್ದೆ ತಡ ನಗರದ ಗಂಗಾವತಿ ರಸ್ತೆಯಲ್ಲಿ ಇರುವ ಕಾನಿಹಾಳ ಪೆಟ್ರೋಲ್ ಬಂಕಿನಲ್ಲಿ 112 ಪೊಲೀಸರು ಸಾರ್ವಜನಿಕರನ್ನು ಉದ್ದೇಸಿಸಿ ಮಾತನಾಡಿ ಪೆಟ್ರೋಲ್ ಇಂಧನ ಪೂರೈಕೆಯಲ್ಲಿ ಯಾವುದೇ ಅಭಾವ ಸೃಷ್ಟಿಯಾಗಿಲ್ಲ ಗ್ರಾಹಕರು ಹಾಗೂ ಸಾರ್ವಜನಿಕಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲಾ ಯಾರೂ ಕೂಡ ಆತಂಕ ಪಡದೆ ಪೆಟ್ರೋಲ್ ಡಿಜೆಲ್ ಎಂದಿನಂತೆ ವಾಹನದಲ್ಲಿ ತುಂಬಿಸಿ ಕೊಳ್ಳಲು 112 ಪೊಲೀಸ್ ರಾದ ಹನುಮಂತಪ್ಪ ಎ ಆರ್ ಎಸ್ ಟಿ, ರವಿಚಂದ್ರ ಹೆಡ್ ಕಾನ್ಸ್ಟೇಬಲ್ ಗ್ರಾಹಕರಿಗೆ ಮನವಿ ಮಾಡಿದರು.

ವರದಿ : ಬಸವರಾಜ ಬುಕ್ಕನಹಟ್ಟಿ. 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!