ಬಾಗಲಕೋಟ: ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆಯಿಂದ ಭಾರತರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರವರ 134 ನೇಯ ಜನ್ಮದಿನವನ್ನು ಇಂದು ವೇದಿಕೆಯಿಂದ ನವನಗರ ಜಿಲ್ಲಾ ಆಡಳಿತ ಭವನದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿ ಜಯ ಘೋಷ ಹಾಕುವ ಮೂಲಕ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನವೀನ್ ಕಪಾಲಿ ಜಿಲ್ಲಾಧ್ಯಕ್ಷ ಜಗದೀಶ್ ಕರ್ಪುರ ಮಠ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ರಾಠೋಡ್ ಸಂಜಯ್ ಕೋಲ್ಕಾರ್ ಅರ್ಜುನ್ ಸಿಂಗ್ ಬಡಿಗೇರ್ ಸಿದ್ದು ಅಂಬಿಗೇರ್ ಗಣೇಶ್ ಬಡಿಗೇರ್ ಸಂತೋಷ್ ಕಲಾಲ ರಾಹುಲ್ ಲಮಾನಿ ಸಿದು ಅಂಬಿಗರ ಕಾರ್ತಿಕ್ ಹಡಗಲಿ ದಯಾನಂದ ಉತ್ತರ ಕರ್ ಸೇರಿದಂತೆ ಇನ್ನಿತರು ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು
ವರದಿ: ದಾವಲ್ ಶೇಡಂ




