ಬಾದಾಮಿ : ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ತಹಸೀಲ್ದಾರ್ ಕಚೇರಿಯಲ್ಲಿ ಬಾದಾಮಿ ತಾಲೂಕ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪೂರ್ವ ಬಾವಿ ಸಭೆ ನಡೆಯಿತು.
ಸಭೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಜಯಂತಿ ಶಾಂತಿ ಯುತವಾಗಿ ಆಚರಸಲು ನಿರ್ಧಾರ.
ಸಂಘಟಿತರು ದಲಿತ ಮುಖಂಡರು ರೈತರು ಉನ್ನತ ಮಟ್ಟದಲ್ಲಿ ಉತ್ತಿರ್ನರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ಹಾಗೂ ಗೌರವ ಸನ್ಮಾನ ಮಾಡಿ,
ರೈತ ಮುಖಂಡರು ಉಪನ್ಯಾಸಕರನ್ನು ಕಾರ್ಯಕ್ರಮ ಕ್ಕೆ ಆಹ್ವಾನಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾದಾಮಿ ತಾಲೂಕ ತಹಸೀಲ್ದಾರ್, ಸಮಾಜ ಕಲ್ಯಾಣ ಅಧಿಕಾರಿಗಳು, ಪಿ ಎಸ್ ಐ ವಿಠ್ಠಲ್ ನಾಯಿಕ,ಬಾದಾಮಿ ಪುರಸಭೆ ಮುಖ್ಯಅಧಿಕಾರಿಗಳು, ಸಂಬಂಧ ಪಟ್ಟ ತಾಲೂಕ
ಅಧಿಕಾರಿಗಳು, ಬಾದಾಮಿ ತಾಲೂಕ ಹಾಗೂ ಸುತ್ತು ಹಳ್ಳಿಯ ಸಂಘಟಿತರು,ದಲಿತ ಮುಖಂಡರು, ದಲಿತ ಸಂಘಟನೆ ಪಧಾಧಿಕರಿಗಳು ರೈತರು ಉಪಸ್ಥಿತರಿದ್ದರು.
ವರದಿ: ಎಸ್ ಎಸ್ ಕವಲಾಪುರಿ