Ad imageAd image

ಇಂದು ಎರಡನೇ ಹಂತದ ಮತದಾನ ಹಿನ್ನೆಲೆ

Bharath Vaibhav
WhatsApp Group Join Now
Telegram Group Join Now

ರಾಯಚೂರು:-  ಬಿಸಿಲುನಾಡು ರಾಯಚೂರು ಮಂದಿ ಉತ್ಸವದಿಂದ ಮತದಾನ

ಮತದಾನ ಆರಂಭವಾಗುತ್ತಿದ್ದಂತೆ ಮತಗಟ್ಟೆಯತ್ತ ಜನರ ದಂಡು

ಸರತಿ ಸಾಲಿನಲ್ಲಿನಲ್ಲಿ‌ ನಿಂತು ಶಾಂತಿ ರೀತಿ ಮತದಾನ ಮಾಡುತ್ತಿರೋ ನಗರದ ಜನತೆ

ಜವಾಹರ ನಗರದ ಬೂತ್ ನಂಬರ್ 151,152ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಮತದಾರರು

ಬಿಸಿಲು ಹೆಚ್ಚಿಸುವ ಕಾರಣ ಯುವಕರು, ಮಹಿಳೆಯರು, ವೃದ್ಧರು ಬೆಳಗ್ಗನೇ ಮತದಾನ

ವರದಿಗಾರರು ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
Share This Article
error: Content is protected !!