Ad imageAd image

ಅನಿರ್ದಿಷ್ಟಾ ಅವಧಿ ಮುಷ್ಕರ ಸ್ಥಳಕ್ಕೆ ಬಾದಾಮಿ ಶಾಸಕರು ಭೀಮಶೇನ್, ಬಿ, ಚಿಮ್ಮನಕಟ್ಟಿ ಭೇಟಿ.

Bharath Vaibhav
ಅನಿರ್ದಿಷ್ಟಾ ಅವಧಿ ಮುಷ್ಕರ ಸ್ಥಳಕ್ಕೆ ಬಾದಾಮಿ ಶಾಸಕರು ಭೀಮಶೇನ್, ಬಿ, ಚಿಮ್ಮನಕಟ್ಟಿ ಭೇಟಿ.
WhatsApp Group Join Now
Telegram Group Join Now

ಬಾದಾಮಿ : ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಬಾದಾಮಿ ತಾಲೂಕ ವತಿಯಿಂದ ಅನಿರ್ದಿ ಷ್ಟಾ ಅವಧಿ ಮುಷ್ಕರ ಸ್ಥಳಕ್ಕೆ ಬಾದಾಮಿ ಶಾಸಕರು ಭೀಮಶೇನ್, ಬಿ, ಚಿಮ್ಮನಕಟ್ಟಿ ಭೇಟಿ.

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ತಹಸೀಲ್ದಾರ್ ಆಫೀಸ್ ಮುಂದೆ ಮುಸ್ಕರ ಕೈಗೊಂಡಿದ್ದರು.

ಐದನೇ ದಿನಕ್ಕೆ ಕಾಲಿಟ್ಟ ಅನಿರ್ದಿ ಷ್ಟಾ ಅವಧಿ ಮುಷ್ಕರ.

ಗ್ರಾಮ ಅಧಿಕಾರಿಗಳ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷರು ಕಲಾ ಕೆ ಅವರು ಮಾತನಾಡಿ ತಮ್ಮ ವಿವಿಧ ಬೇಡಿಕೆ ಕುರಿತು ಶಾಸಕರ ಗಮನಕ್ಕೆ ತಿಳಿಸಿದರು.

ನಂತರ ಶಾಸಕರು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಕುರಿತು ಸಂಬಂಧ ಪಟ್ಟ ತಮ್ಮ ಇಲಾಖೆಯ

ಸಚಿವರು ಕೃಷ್ಣಾ ಬೈರೇಗೌಡ್ರ ಅವರ ಜೊತೆ ಮಾತನಾಡಿ ತಮ್ಮ ಸಮಸ್ಯೆ ಗೆ ಮುಂದಿನ ದಿನಮಾನದಲ್ಲಿ ಪರಿಹಾರಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಹೇಳಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಕೇಂದ್ರ ಸಂಘದ ಬಾದಾಮಿ ತಾಲೂಕ ಅಧ್ಯಕ್ಷರು ಸಿ, ಎಸ್, ನದಾಫ್.ಶಿವನಗೌಡ g ದ್ಯಾಪುರ.
ಪ್ರವೀಣ್ b ಹುಬ್ಬಳ್ಳಿ.
ಗಿರೀಶ s ಹಂಪಿಹೋಳಿಮಟ.
ವಸಂತ್ r.
ಸುಷ್ಮಾ ಸೋಂಪುರ. ಇನ್ನು ಪಧಾಧಿಕಾರಿಗಳು ಇದ್ದರು.

ವರದಿ: ಎಸ್ ಎಸ್ ಕವಲಾಪುರಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!