ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಮಂಡಲ ವತಿಯಿಂದ ಬಾಳೆಕುಂದ್ರಿ ಕೇ ಏಜ್ ನಲ್ಲಿ ಭಾರತವನ್ನು ವಿಭಜನೆಯ ಕುರಿತು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಬಿಜೆಪಿಯ ಮಾಜಿ ಅಧ್ಯಕ್ಷರಾದ ನಲೀನ್ ಕುಮಾರ್ ಕಟೀಲ್ ಸಭೆಯನ್ನು ಮಾರ್ಗದರ್ಶನ ಮಾಡಿದರು .
ಈ ಆಯೋಜನೆಯಲ್ಲಿ ಬೆಳಗಾವಿಯ ಮಾಜಿ ಶಾಸಕರಾದ ಸಂಜಯ್ ಪಾಟೀಲ್ ಹಾಗೂ ಬೆಳಗಾವಿ ಬಿಜೆಪಿಯ ಗ್ರಾಮೀಣ ಮಾಜಿ ಮಂಡಲ ಅಧ್ಯಕ್ಷ ಧನಂಜಯ ಜಾಧವ್ ಅವರು ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಪಾಟೀಲ್, ಮಂಡಲ ಅಧ್ಯಕ್ಷರಾದ ಯುವರಾಜ್ ಜಾದವ್, ದುರ್ಗೇಶ್ ಪೈ, ಮಹೇಶ್ ಮೋಹಿತೆ, ರಾಜು ದೇಸಾಯಿ ,ಯಲ್ಲೇಶ್ ಕೊಲ್ಕಾರ್ ,ಉಮೇಶ್ ಪುರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
🚩🚩भारतीय जनता पार्टी बेळगाव ग्रामीण मंडळच्या वतीने बालेकुंद्री के. एच येथे भारताच्या फाळणी संदर्भात आयोजित कार्यक्रमामध्ये कर्नाटक भाजपा माजी राज्याध्यक्ष श्री नलीन कुमार कटीलजी यांनी मार्गदर्शन केले, याप्रसंगी बेळगाव ग्रामीणचे माजी आमदार श्री संजय पाटील व माजी मंडळ अध्यक्ष श्री धनंजय जाधव यांनी सुद्धा आपले विचार व्यक्त केले. या कार्यक्रमाला बेळगाव जिल्हाध्यक्ष श्री सुभाष पाटील, मंडळ अध्यक्ष युवराज जाधव, दुर्गेश पै, महेश मोहिते, राजू देसाई, यल्लेश कोलकार, उमेश पुरी आदींसह कार्यकर्ते उपस्थित होते




