Ad imageAd image

ಪಾಕ್ ವಿರುದ್ಧ ೨-೧ ರಿಂದ ಏಕದಿನ ಸರಣಿ ಗೆದ್ದ ಬಾಂಗ್ಲಾ

Bharath Vaibhav
ಪಾಕ್ ವಿರುದ್ಧ ೨-೧ ರಿಂದ ಏಕದಿನ ಸರಣಿ ಗೆದ್ದ ಬಾಂಗ್ಲಾ
WhatsApp Group Join Now
Telegram Group Join Now

ಢಾಕ್ಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡವು ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ೧೧ ರನ್‌ಗಳಿಂದ ಗೆದ್ದು ಮೂರು ಪಂದ್ಯಗಳ ಸರಣಿಯನ್ನು ೨-೧ ರಿಂದ ಜಯಿಸಿತು.
ಆತಿಥೇಯ ಬಾಂಗ್ಲಾ ತಂಡಕ್ಕೆ ಪಾಕಿಸ್ತಾನ್ ವಿರುದ್ಧ ೧೧ ರ‍್ಷಗಳ ನಂತರ ಬಂದ ಮೊದಲ ಸರಣಿ ಗೆಲುವಾಗಿದೆ.
ಸ್ಕೋರ್ ವಿವರ
ಬಾಂಗ್ಲಾದೇಶ ೫೦ ಓವರುಗಳಲ್ಲಿ ೫ ವಿಕೆಟ್‌ಗೆ ೨೯೦
ಪಾಕಿಸ್ತಾನ್ ೫೦ ಓವರುಗಳಲ್ಲಿ ೨೭೯

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!