ಲಿಂಕನ್ ಖಾನ್ ದೊಡ್ಡಿ ಗ್ರಾಮಕ್ಕೆ 7 ಶಾಲ ಕೊಠಡಿ 99 ಲಕ್ಷ ಅನುದಾನ ಬಿಡುಗಡೆ ಶಾಸಕ ಬಸನಗೌಡ ದದ್ದಲ್ ಕಾಮಗಾರಿಗೆ ಶಂಕುಸ್ಥಾಪನೆಅಡಿಗಲ್ಲು
ರಾಯಚೂರು :ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲಿಂಕನ್ ಖಾನ್ ದೊಡ್ಡಿ ಗ್ರಾಮದಲ್ಲಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಿದ್ದು ಇಂದು ಏಳು ಶಾಲೆ ಕೊಠಡಿಗಳಿಗೆ 99ಲಕ್ಷ ಅನುದಾನ ನೀಡಿ ಶಂಕುಸ್ಥಾಪನೆ ಅಡಿಗಲ್ಲು ಮಾಡಲಾಯಿತು ಈ ಕಾಮಗಾರಿಯ ಉತ್ತಮ ಗುಣಮಟ್ಟದ ಕಾಮಗಾರಿಯನ್ನಗಿ ಮಾಡಬೇಕು ಈ ಕಾಮಗಾರಿಯು ಪಿಡಬ್ಲ್ಯೂಡಿ ಇಲಾಖೆ ಮತ್ತು ಕ್ಯಾಶ್ ಟೆಕ್ ಇಲಾಖೆಯಿಂದ ಎರಡು ಇಲಾಖೆ ವತಿಯಿಂದ ಶಾಲಾ ಕಟ್ಟಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಗ್ರಾಮದಲ್ಲಿ ಬಹು ದಿನಗಳಿಂದ ಸ್ಥಳದ ಕೊರತೆಯಿಂದ ಬಹಳಷ್ಟು ಶಾಲಾ ಕೋಟಿಗಳು ಕಡಿಮೆ ಇದ್ದು ಬಹಳಷ್ಟು ಮಕ್ಕಳ ಸಂಖ್ಯೆ ಜಾಸ್ತಿ ಇದ್ದ ಸಂದರ್ಭದಲ್ಲಿ ಒಂದೇ ಸಾರಿ 7 ಶಾಲಾ ಕೊಟ್ಟಿಡಿ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿ ಕ್ಯಾಶ್ ಟೇಕ್ ಇಲಾಖೆ ಅಧಿಕಾರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಊರಿನ ಸರ್ವ ಸಮುದಾಯದವರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




