Ad imageAd image

ಮಾನವ ಬಂಧುತ್ವ ವೇದಿಕೆ , ಪ್ರಗತಿಪರ ದಲಿತ ಒಕ್ಕೂಟದ ಸಹಯೋಗದಲ್ಲಿ ಬಸವ ಪಂಚಮಿ ಹಬ್ಬ

Bharath Vaibhav
ಮಾನವ ಬಂಧುತ್ವ ವೇದಿಕೆ , ಪ್ರಗತಿಪರ ದಲಿತ ಒಕ್ಕೂಟದ ಸಹಯೋಗದಲ್ಲಿ ಬಸವ ಪಂಚಮಿ ಹಬ್ಬ
WhatsApp Group Join Now
Telegram Group Join Now

ಕಾಗವಾಡ :-ಬಸವನಗರದ ಮಾನವ ಬಂಧುತ್ವ ಮತ್ತು ಪ್ರಗತಿಪರ ದಲಿತ ಒಕ್ಕೂಟ ಸಿಂಧೂಳಿಯ ದುರ್ಗ ಮುರ್ಗಿ ಸಮುದಾಯದ ಜನರಿಗೆ ಬಸವಣ್ಣನವರ ಲಿಂಗೈಕ್ಯ ಆಗಿರೋ ದಿನವನ್ನು ಸನ್ಮಾನ ಸತೀಶ್ ಜಾರಕಿಹೂಳಿಯವರ ವಿಚಾರವನ್ನು ಹಾಗೂ ಈ ಹಬ್ಬದ ಕುರಿತು ವಿಚಾರ ನಡೆಸಿ ಕಾರ್ಯಕ್ರಮ ಅತಿಥಿ ವ್ಯಾಪಾರಸ್ಥರು ಶ್ರೀ ಮಾನ್ಯ ಗಂಗಾಧರ ಕಲಾಲ ಇವರು ನೇರವೇರಿಸಿದರು.

ಕಾಗವಾಡ ತಾಲೂಕು ಸಂಚಾಲಕ ದಯಾನಂದ ಕಾಂಬಳೆ ಹಾಗೂ ರಾಮ ದುರ್ಗಮುರಗಿ ಅನಿಲ ಚೌವ್ಹಾಣ್ ಮತ್ತು ಒಕ್ಕೂಟ ಸಮುದಾಯದವರು ಉಪಸ್ಥಿತರಿದ್ದರು.

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!