Ad imageAd image

ಜಮಖಂಡಿಗೆ ಆಗಮಿಸಿದ ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರು

Bharath Vaibhav
ಜಮಖಂಡಿಗೆ ಆಗಮಿಸಿದ ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರು
WhatsApp Group Join Now
Telegram Group Join Now

ಜಮಖಂಡಿ :  ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಪಟ್ಟಿ ಪವಾಡ ಬಸವಣ ದೇವಸ್ಥಾನಕ್ಕೆ ಮತ್ತು ದೊಡ್ಡ ಬಸವೇಶ್ವರ ದೇವಸ್ಥಾನಕ್ಕೆ ಬೇಟಿ ಕೊಟ್ಟು ದೇವರ ದರ್ಶನ ಪಡೆದ ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರು.

ನಂತರ ರಮಾನಿವಾಸಕ್ಕೆ ಆಗಮಿಸಿ ಜಮಖಂಡಿ ಶಾಸಕರಾದ ಜಗದೀಶ್ ಗುಡಗುಂಟಿ ಯವರ ಮತ್ತು ಉಪವಿಭಾಧಿಕಾರಿಗಳಾದ ಶ್ವೇತಾ ಬೀಡಿಕಾರ, ಜೊತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದರು.

ನಂತರ ಮಾಧ್ಯಮದವರೊಂದಿಗೆ ಮಾಧ್ಯಮ ಗೋಷ್ಠಿ ನಡೆಸಿದರು.

ಈ ಸಂಧರ್ಭದಲ್ಲಿ ತಹಸೀಲ್ದಾರ್ ಅನೀಲ್ ಬಡಿಗೇರ್. ಶಹರ ಠಾಣೆಯ PSI ಅನೀಲ್ ಕುಂಬಾರ. ಮತ್ತು ಸಿದ್ದನಗೌಡ ಪಾಟೀಲ್. ಸಂಗಪ್ಪ ಬೀಳಿಯಲಿ. ಬಸವರಾಜ್ ಶೆಟ್ಟಿ. ಗೀರಿಶ ಬಾಂಗಿ ಇನ್ನು ಹಲವಾರು ಪ್ರಮುಖರಿದ್ದರು

ವರದಿ : ಬಂದೇನವಾಜ ನದಾಫ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!