ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆರೆ ವ್ಯಾಪ್ತಿಯ ಮಣ್ಣು ಮತ್ತು ಗರಸು ಹಾಗೂ ಪಾಲವತ್ತಾದ ಮಣ್ಣನು ಅಕ್ರಮವಾಗಿ ರಾಜಾರೋಷವಾಗಿ ಊರಿನ ಗ್ರಾಮ ಪಂಚಾಯತ್ ಅಧ್ಯಕ್ಷರ ಮಾತಿನ ಮೇರೆಗೆ ಸೋಮನಾಥ ಪಾಟೀಲ ಎಂಬಾತ ಅಕ್ರಮ ಮರಳು ( ಮಣ್ಣು ಹಾಗೂ ಗರಸು) ಸಾಗಾಟ ಮಾಡುತ್ತಿದ್ದು ಪತ್ರಕರ್ತರು ಪ್ರಶ್ನೆ ಮಾಡಿದಾಗ ಹಾರಿಕೆ ಉತ್ತರ ಕೊಡವ ಮೂಲಕ ಬೆದರಿಕೆ ಹಾಕುತ್ತಾರೆ ಇದಕ್ಕೆ ಸಂಬಂಧ ಪಟ್ಟ ಇಲಾಖೆ ಈಗಾಗಲೇ ಅವರ ಗಮನಕ್ಕೆ ಕೋಡಾ ತಂದಿದ್ದೇವೆ ಇವರ ಮೇಲೆ ಕಾನೂನು ಪ್ರಕಾರ ಸೋಕ್ತ ಕ್ರಮ ಕೈಗೊಳಬೇಕು
ವರದಿ: ವಿನಯ ರಾಜ್ ಮುಖ್ಯ ಕಾರ್ಯನಿರ್ವಾಹಕ.
ಭಾರತ ವೈಭವ ನ್ಯೂಸ್ ಬೆಳಗಾವಿ




