ತುಮಕೂರು : ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿರುವ ಪಾವಗಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತೃ ಫೌಂಡೇಶನ್ ಬಳ್ಳಾರಿ ರವರ ವತಿಯಿಂದ ಸಮಾಜ ಸೇವೆಗಾಗಿ ಭಾರತ ರತ್ನ ಸೇವಾ ಪುರಸ್ಕಾರ ಪ್ರಶಸ್ತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ನರಸೀ ಪಾಟೀಲ್ ರವರಿಗೆ ಸಂಸ್ಥೆಯ ಪರವಾಗಿ ಸಮಾಜ ಸೇವಕ ಪಾಳೆಗಾರ ಲೋಕೇಶ್ ರವರು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದರು ಸನ್ಮಾನ್ಯ ಪ್ರಶಸ್ತಿಗೆ ಕಾರ್ಯಕ್ರಮಕ್ಕೆ ಭಾಗವಹಿಸಿದವರು. ಕಡಮಲಕುಂಟೆ ಶಿವ. ಪ್ರಶಾಂತ್. ಲಚ್ಚಿ. ಮಿರ್ಚಿ. ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು
ವರದಿ: ಶಿವಾನಂದ ಪಾವಗಡ