ಸೇಡಂ : ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಅನೇಕ ದಿನಗಳಿಂದ ರಸ್ತೆ ಸುಧಾರಣೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಗುತ್ತಿದೆ ಎಂಬ ಮಾಹಿತಿಯೊಂದಿಗೆ ನಮ್ಮ ಭಾರತ ವೈಭವ ನ್ಯೂಸ್ ವರದಿ ಮಾಡಿತ್ತು.
ಸಮಸ್ಯನ್ನು ಗಮನಕ್ಕೆ ತೆಗೆದುಕೊಂಡ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸಿ ಹೊಸ ಸಿಸಿ ರಸ್ತೆ ಹಾಕಿದ್ದಾರೆ ಎಂದು ಆಶ್ರಯ ಕಾಲೊನಿ ನಿವಾಸಿ ಅಶೋಕ್ ಬುದೂರ್ ಅವರು ವೀಡಿಯೊ ಮುಖಾಂತರ ಮಾತನಾಡಿ ಅಧಿಕಾರಿಗಳಿಗೆ ಮತ್ತು ನಮ್ಮ ಭಾರತ ವೈಭವ ಸಿಬ್ಬಂದಿಗೆ ಧನ್ಯವಾದಗಳು ತಿಳಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




