Ad imageAd image

ಭೀಮವಾದ ದಲಿತ ಸಂಘರ್ಷ ಸಮಿತಿ, ಅಥಣಿ ತಾಲೂಕ ಸಂಘಟನಾ ಸಂಚಾಲಕರಾಗಿ ಭಾಗ್ಯವಂತ ಕಾಂಬಳೆ

Bharath Vaibhav
ಭೀಮವಾದ ದಲಿತ ಸಂಘರ್ಷ ಸಮಿತಿ, ಅಥಣಿ ತಾಲೂಕ ಸಂಘಟನಾ ಸಂಚಾಲಕರಾಗಿ ಭಾಗ್ಯವಂತ ಕಾಂಬಳೆ
WhatsApp Group Join Now
Telegram Group Join Now

ಅಥಣಿ: ಭೀಮವಾದ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ ಎನ್ ವೆಂಕಟೇಶರವರ ಹಾಗೂ ರಾಜ್ಯ ಕೋರ ಕಮಿಟಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿದ್ಧಾರ್ಥ ಅಣ್ಣಾ ಸಿಂಗೆಯವರ ಆದೇಶದ ಮೇರೆಗೆ ,ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ ಕಾಂಬಳೆ,ತಾಲೂಕ ಸಂಘಟನಾ ಸಂಚಾಲಕರಾದ ಪ್ರಕಾಶ ಕಾಂಬಳೆ,ತಾಲೂಕ ಸಂಘಟನಾ ಸಂಚಾಲಕರಾದ ಕುಮಾರ ಐದನ್ನವರ,ಶಿವಾನಂದ ಸೌದಾಗರ ವಿಜಯಕುಮಾರ ಭೀಮು ಬಡಚಿ ಇವರೆಲ್ಲರ ನೇತೃತ್ವದಲ್ಲಿ ಅಥಣಿ ತಾಲೂಕ ಸಂಘಟನಾ ಸಂಚಾಲಕರಾಗಿ ಭಾಗ್ಯವಂತ ಕಾಂಬಳೆಯವರನ್ನು ಆಯ್ಕೆ ಮಾಡಲಾಯಿತು.

ಮತ್ತು ಸಪ್ತಸಾಗರ ಗ್ರಾಮ ಸಮಿತಿ ಅಧ್ಯಕ್ಷರಾಗಿ ಶ್ರಾವಣ ಮಾರುತಿ ಕಾಂಬಳೆ ಉಪಾಧ್ಯಕ್ಷರಾಗಿ ಕೃಷ್ಣ ಮಂಜರೇಕರ ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ ದಾರಾಸಿಂಗ ಕಾಂಬಳೆ ಕಾರ್ಯದರ್ಶಿಯಾಗಿ ಸುನೀಲ ಭೀಮಪ್ಪ ಕಾಂಬಳೆ ಮತ್ತು ಸಂಘಟನಾ ಪದಾದಿಕಾರಿಗಳಾಗಿ ಕುಟುಂಬ ಬಳಗ ಪ್ರವೀಣ ದೇವಪ್ಪ ಕಾಂಬಳೆ,ದುರ್ಯೋಧನ ಪ್ರಲ್ಹಾದ ಕಾಂಬಳೆ,ವಿಶಾಲ ಅಶೋಕ ಕಂಕಣವಾಡಿ,ರವಿ ಅಣ್ಣಪ್ಪ ಚುನಾರ,ವಿಠ್ಠಲ ಪ್ರಲ್ಹಾದ ಕಾಂಬಳೆ,ಮದನ ಅಜೀತ ಕಾಂಬಳೆ,ಶಿವಪ್ಪ ಮಲ್ಲಪ್ಪ ಕಾಂಬಳೆ,ವಿಜಯ ಭೀಮಪ್ಪ ಕಾಂಬಳೆ,ರಾಘವೇಂದ್ರ ವಿಠ್ಠಲ ಕಾಂಬಳೆ,ಅನೀಲ ಕಾಸಪ್ಪ ಕಾಂಬಳೆ,ಪರಶುರಾಮ ದೇವಪ್ಪ ಕಾಂಬಳೆ,ಸುಪ್ರೀತ್ ಭೀಮಪ್ಪ ಕಾಂಬಳೆ ಇವರೆಲ್ಲರನ್ನೂ ಆಯ್ಕೆ ಮಾಡಿ ಸ್ವಾಗತಿಸಲಾಯಿತು.  ಜೈ ಭೀಮ್

ವರದಿ: ಅಜಯ್ ಕಾಂಬಳೆ 

WhatsApp Group Join Now
Telegram Group Join Now
Share This Article
error: Content is protected !!