Ad imageAd image

ಭರ್ಜರಿ ಕಲೆಕ್ಸನ್ ಮಾಡುತ್ತಿದೆ ವಾರ್-2

Bharath Vaibhav
ಭರ್ಜರಿ ಕಲೆಕ್ಸನ್ ಮಾಡುತ್ತಿದೆ ವಾರ್-2
WhatsApp Group Join Now
Telegram Group Join Now

 

ಯ್ಯನ್ ಮುಖರ್ಜಿ ನಿರ್ದೇಶನದ ಹಿಂದಿ ಚಲನಚಿತ್ರ ವಾರ್ -2 ಮೊದಲ ವಾರವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಸನ್ ಮಾಡುತ್ತಿದೆ. ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಖ್ಯಾತ ನಟ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ ಟಿಆರ್ ನಟನೆಯ ಈ ಚಿತ್ರ ಬಿಡುಗಡೆಯಾದ 9 ನೇ ದಿನಕ್ಕೆ 200 ಕೋಟಿ ಸಂಗ್ರಹವನ್ನು ಮೀರಿ ಮುನ್ನಡೆದಿದೆ ಎಂದು ಹಿಂದಿ ಸಿನೇಮಾ ಮೂಲಗಳು ತಿಳಿಸಿವೆ. ಆದಿತ್ಯಾ ನಿರ್ಮಾಣದ ಚೋಪ್ರಾ ನಿರ್ಮಾಣದ ಚಿತ್ರ ಯಶ್ ರಾಜಪೀಲ್ಮ್ಸ್ ನೆರಳಿನಲ್ಲಿ ನಿರ್ಮಾಣಗೊಂಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!