ಮಳಖೇಡ ನಲ್ಲಿ ಭೀಮಾ ಕೋರೆಗಾವ್ ವಿಜಯೋತ್ಸವ ದಿನಾಚರಣೆ

Bharath Vaibhav
ಮಳಖೇಡ ನಲ್ಲಿ ಭೀಮಾ ಕೋರೆಗಾವ್ ವಿಜಯೋತ್ಸವ ದಿನಾಚರಣೆ
WhatsApp Group Join Now
Telegram Group Join Now

ಸೇಡಂ:ತಾಲೂಕಿನ ಮಳಖೇಡ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಭೀಮ ಕೋರೆಗಾವ್ ವಿಜಯೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೆನ್ನಯ್ಯ ವಿ ಪುರಣಿಕ್, ಮಾಜಿ ಗ್ರಾಮ್ ಪಂಚಾಯತ್ ಸದಸ್ಯರಾದ ವೈಜನಾಥ್ ಒಂಟಿ , ಸಂಘಟನಾ ಕಾರ್ಯದರ್ಶಿ ದಲಿತ ಸೇನೆ ಭಗವಾನ್ ಬೋಚಿನ್, ಹಾಗೂ ಮಲ್ಕಪ್ಪ ,ಖಾನ್ ಸಾಬ್ , ಸುನಿಲ್ ಎಂ ಗುಡಿ , ಶ್ರೀಮಂತ್ ಸಂಗಾವಿ, ನಾಗರಾಜ್ ಬೊಚಿನ್, ದರ್ಶನ್ ನಿಂಗಮರಿ, ಲಕ್ಷ್ಮಿಕಾಂತ್ ಹಲಕಟ್ಟಿ, ಶಿವಕುಮಾರ್ ಬೊಚಿನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!