ಯಳಂದೂರು:ತಾಲ್ಲೂಕುಮದ್ದೂರು ಗ್ರಾಮದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ಪ್ರಯುಕ್ತ ವಿಜಯ ಸ್ತಂಭಕೆ ಪುಷ್ಪಲಂಕಾರಗಳಿಂದ ಸಿಂಗರಿಸಿ ಊರಿನ ಮುಖಂಡರ ಸಮ್ಮುಖದಲ್ಲಿ ಸಿಹಿಹಂಚಿ ಅದ್ದೂರಿಯಾಗಿ ಆಚರಿಸಲಾಯಿತು.
ಮೈಸೂರು ಯುವರಾಜ ಕಾಲೇಜು ನಿವೃತ ಪ್ರಾಂಶುಪಾಲರಾದ ರುದ್ರಯ್ಯ ರವರು ಮಾತನಾಡಿಕೋರೇಗಾಂವ್ ಯುದ್ಧ ಇತಿಹಾಸದಲ್ಲಿ ಬರೋಬ್ಬರಿ 30 ಸಾವಿರ ಪೆಶ್ವೇಮರಾಠ ಸೈನಿಕರನ್ನು ಕೇವಲ 500 ಜನ ಮಹರ್ ಸೈನಿಕರು ಸೋಲಿಸಿದ ಕದನ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳು, ಮುಖಂಡರುಗಳು,ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




