Ad imageAd image

ಬೆಂಗಳೂರಿಂದ ಮೈಸೂರ್ ನೈಸ್ ರೋಡ್ ನಲ್ಲಿ ಬಿಕರ್ ಅಪಘಾತ

Bharath Vaibhav
ಬೆಂಗಳೂರಿಂದ ಮೈಸೂರ್ ನೈಸ್ ರೋಡ್ ನಲ್ಲಿ ಬಿಕರ್ ಅಪಘಾತ
WhatsApp Group Join Now
Telegram Group Join Now

ಬೆಂಗಳೂರು:- ಸ್ವಲ್ಪ ವರ್ಷಗಳಿಂದ ಕೆಲಸಕ್ಕೆಂದು ಹೋಗಿರುವ ಕಲಘಟಗಿ ತಾಲೂಕ್ ಬೀರವಳ್ಳಿ ಗ್ರಾಮದ ಯುವಕರಾದ ವಿನಾಯಕ ಪಲ್ಲೇದ ಮತ್ತು ಗಿರೀಶ ಪಲ್ಲೇದ ಸಹೋದರರು ಇಂದು ದಿನಾಂಕ// ೨೦/೫/೩೦೩೪ ರಂದು ಬೈಕ್ ಅಪಘಾತಕ್ಕೀಡಾಗಿದ್ದಾರೆ

ಈ ಯುವಕರು ಬೆಂಗಳೂರಿನಲ್ಲಿ ಡಿಪ್ಲೊಮಾ ಕೋರ್ಸ್ ಮಾಡಿದ್ದು ಇವತ್ತು ಪರೀಕ್ಷೆಯನ್ನು ಬರಿಯಲು ಕಾಲೇಜಿಗೆ ಹೋಗುವಾಗ ಮಾರ್ಗ ಮದ್ದೆದಲ್ಲಿ ಕಾರ್ ಚಾಲಕನ ಅತಿ ವೇಗದಿಂದ
ಈ ಹುಡುಗರ ಬೈಕ್ ಗೆ ಅಪಘಾತ ಮಾಡಿ ಪರಾರಿಯಾಗಿ ಹೋಗಿರುವುದು ಕಂಡು ಬಂದಿದೆ

ಈ ಅಪಘಾತದಲ್ಲಿ ವಿನಾಯಕ್ ಪಲ್ಲೇದ ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ
ಮತ್ತು ಗಿರೀಶ ಪಲೇದ ಎಂಬ ಯುವಕ ಗಾಯಗೊಂಡಿದ್ದಾರೆ
ಈ ವಿಚಾರಣೆಯನ್ನು ಬೆಂಗಳೂರಿನ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ

ಬೆಂಗಳೂರಿನ ಪ್ರಸಿದ್ಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ಯುವಕನಿಗೆ ಚೀಕಸ್ಥೆ ನೀಡಲಾಗುತ್ತಿದೆ.ಮತ್ತೊಬ್ಬ ಯುವಕ ವಿನಾಯಕ್ ಪಲ್ಲೇದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ

ವರದಿ:- ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
Share This Article
error: Content is protected !!