ಬೀದರ್: ಬೀದರದಲ್ಲಿ ಮುಖ್ಯಮಂತ್ರಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಜಿಲ್ಲೆಗೆ ಬರ್ತಿರೋ ಸಂದರ್ಭದಲ್ಲಿಯೇ ಸ್ಥಳೀಯ ರೀತಿ ಗೆಟ್ಟ ಅರಣ್ಯ ಅಧಿಕಾರಿಯೊಬ್ಬ ಪತ್ರಕರ್ತನ ಮೇಲೆ ಹಲ್ಲೆ ನಡೆಸೋ ಮೂಲಕ ದೌರ್ಜನ್ಯ ಮಾಡಿದ್ದನ್ನು ಕರ್ನಾಟಕ ರಾಜ್ಯದ ಎಲ್ಲ ಪತ್ರಕರ್ತರು ಖಂಡಿಸಬೇಕಾಗಿದೆ.
ಅದಲ್ಲದೆ ನಿನ್ನ ಕುಂಡ್ಯಾಗ ದಮ್ ಇದ್ರೆ ಹೋಗಿ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಬಳಿ ದೂರು ಕೊಡು ಅಂಥ ದುರಂಕಾರದ ಮಾತು ಆಡಿ, ಮಿತಿಮೀರಿದ ದುರ್ವರ್ತನೆ ತೋರಿದ ಇಂತಹ ಹಲ್ಕ ನೀತಿಗೆಟ್ಟ ಅರಣ್ಯ ಅಧಿಕಾರಿ ಮೇಲೆ ಕ್ರಮ ಕೈಗೊಂಡು ಮನೆಗೆ ಅಟ್ಟೋವರೆಗೂ ಬಿಡದೆ ಶೇರ್- ಪ್ರತಿಭಟನೆ ಮಾಡೋ ಮೂಲಕ ಪತ್ರಕರ್ತರ ಒಗ್ಗಟ್ಟು ತೋರಬೇಕಿದೆ.
ವರದಿ: ರಾಜು ಮುಂಡೆ