Ad imageAd image

ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಭೀಕರ ಅಪಘಾತ

Bharath Vaibhav
ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಭೀಕರ ಅಪಘಾತ
WhatsApp Group Join Now
Telegram Group Join Now

ತುರುವೇಕೆರೆ : ತುರುವೇಕೆರೆ ತಾಲ್ಲೂಕಿನ ದೊಡ್ಡ ಶೆಟ್ಟಿಕೆರೆ ಬಳಿ ಭೀಕರ ರಸ್ತೆ ಅಪಘಾತ

ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಇನ್ನೊವಾ ಕಾರಿನ ನಡುವೆ ಮುಖಾಮುಖಿ ಢಿಕ್ಕಿ

ಕಾರಿನಲ್ಲಿದ್ದ 8 ಮಂದಿಗೆ ತೀವ್ರಗಾಯ.

ಗಾಯಗೊಂಡವರನ್ನು ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ನಾಗರೀಕರು

ಹೊಸದುರ್ಗದಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಮೈಸೂರಿನಿಂದ ತುರುವೇಕೆರೆ ಕಡೆಗೆ ಬರುತ್ತಿದ್ದ ಇನ್ನೊವಾ ಕಾರಿಗೆ ನಡುವೆ ದೊಡ್ಡ ಶೆಟ್ಟಿಕೆರೆ ತಿರುವಿನಲ್ಲಿ ಮುಖಾಮುಖಿ ಢಿಕ್ಕಿ ಹೊಡೆದು ಅಪಘಾತ

ಢಿಕ್ಕಿ ರಭಸಕ್ಕೆ ನುಜ್ಜುಗುಜ್ಜಾದ ಇನ್ನೋವಾ ಕಾರು

ಕಳೆದೊಂದು ತಿಂಗಳಿನಿಂದ ಹಲವು ಅಪಘಾತಗಳಿಗೆ ಕಾರಣವಾದ ರಸ್ತೆ

ರಸ್ತೆ ಅಗಲೀಕರಣಕ್ಕೆ ಹಲವು ಬಾರಿ ನಾಗರೀಕರು ಆಗ್ರಹಿಸಿದ್ದರೂ ಸ್ಪಂದಿಸದ ಜನಪ್ರತಿನಿಧಿಗಳು, ಅಧಿಕಾರಿಗಳು

ಅಪಘಾತಕ್ಕೆ ರಸ್ತೆ ಅಗಲೀಕರಣ ಮಾಡದಿರುವುದೇ ಕಾರಣ, ಕೂಡಲೇ ರಸ್ತೆ ಅಗಲೀಕರಣ ಮಾಡಬೇಕೆಂದು ಆಗ್ರಹಿಸಿ ಅಪಘಾತ ಸ್ಥಳದಲ್ಲಿ ನಾಗರೀಕರ ಪ್ರತಿಭಟನೆ.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು

ಅಪಘಾತ ಹಾಗೂ ಪ್ರತಿಭಟನೆ ಹಿನ್ನೆಲೆ ಕಿಲೋಮೀಟರುಗಟ್ಟಲೆ ಸಾಲು ನಿಂತಿದ್ದ ವಾಹನಗಳು

ಅಪಘಾತ ಸ್ಥಳಕ್ಕೆ ಆಗಮಿಸಿದ ಪೋಲೀಸರಿಂದ ಪ್ರತಿಭಟನೆ ನಿಲ್ಲಿಸುವಂತೆ ಮನವಿ

ಗಾಯಗೊಂಡವರು ಯಾವ ಊರಿನವರೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!