Ad imageAd image

ಲೋಕಸಭಾ ಚುನಾವಣೆ ಪ್ರಚಾರ ಕುರಿತು ಎಕ್ಸಂಬಾದಲ್ಲಿ ಬೃಹತ್ ಬಿಜೆಪಿ ಸಮಾವೇಶ.

Bharath Vaibhav
ಲೋಕಸಭಾ ಚುನಾವಣೆ ಪ್ರಚಾರ ಕುರಿತು ಎಕ್ಸಂಬಾದಲ್ಲಿ ಬೃಹತ್ ಬಿಜೆಪಿ ಸಮಾವೇಶ.
WhatsApp Group Join Now
Telegram Group Join Now

ಚಿಕ್ಕೋಡಿ :-ಎಕ್ಷoಬಾ ಗ್ರಾಮದ ಬೀರೇಶ್ವರ ಭವನದಲ್ಲಿ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಯಾದ ಶ್ರೀ ಅನ್ನಸಾಹೆಬ್ ಜೊಲ್ಲೆ ಅವರ ನೇತೃತ್ವದಲ್ಲಿ ಈ ಸಮಾವೇಶ ನಡೆಯಿತು.

ಈ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಈ ಹಿಂದೆ 10 ವರ್ಷಗಳ ಕಾಲ ತನ್ನ ಅಧಿಕಾರದಲ್ಲಿ ಏನು ಏನು ಅಭಿವೃದ್ಧಿಗಳನ್ನು ಮಾಡಿದೆ ಮತ್ತೆ ಮುಂದಿನ 5 ವರ್ಷ ಮೋದಿ ಸರ್ಕಾರ ತನ್ನ ಅಧಿಕಾರದಲ್ಲಿ ಬಂದರೆ ಯಾವ ರೀತಿಯಾಗಿ ಮಹಿಳೆಯರಿಗೆ ಯುವಕರಿಗೆ ಬಡವರಿಗೆ ಬಹಳಷ್ಟು ಸಹಾಯವಾಗಲಿದೆ ಎಂದರು.

ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಜನಪ್ರಿಯ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೆಬ ಜೊಲ್ಲೆ ಹಾಗೂ ಮಾಜಿ ಸಂಸದರಾದ ಈರಣ್ಣಾ ಕಡಾಡಿ

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಹಿಂದೂ ಹುಲಿ ಎಂದೇ ಖ್ಯಾತಿಯಾದ ಬಸನಗೌಡಾ ಯತ್ನಾಳ್ ಇವರ ಗಂಟಲು ಸರಿ ಇಲ್ಲದ ಕಾರಣ ಅವರಿಗೆ ಮಾತನಾಡಲು ತೊಂದರೆಯಾಯಿತು ಆದ್ದರಿಂದ ಅವರು ಸಮಾವೇಶ ಕುರಿತು ಯಾವುದೇ ಮಾತನಾಡಲು ಆಗಲಿಲ್ಲ.

ಈ ಸಮಾವೇಶದ ಸಂದರ್ಭದಲ್ಲಿ ಬೆಳಗಾವಿ ಬಿಜೆಪಿ ಅಧ್ಯಕ್ಷರಾದ ಶ್ರೀ ಸತೀಶ್ ಅಪ್ಪಾಜಿಗೋಳ ಮಾಜಿ ಝಡ ಪಿ ಅಧ್ಯಕ್ಷರಾದ ಮಹೇಶ್ ಭಾತೆ, ಮಾಜಿ ಶಾಸಕರಾದ ಬಾಬಾ ಸಾಹೇಬ್ ವಡ್ಡರ, ಹಾಗೂ ಬಿಜೆಪಿಯ ಗಣ್ಯ ಮುಖಂಡರು ಹಾಗೂ ಎಕ್ಷoಬಾ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!