Ad imageAd image

ಬೈಕ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿ ಸಾವು

Bharath Vaibhav
ಬೈಕ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿ ಸಾವು
WhatsApp Group Join Now
Telegram Group Join Now

ಐಗಳಿ: ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿ ನಿಧನ ಹೊಂದಿದೆ ಘಟನೆ ನಡೆದಿದೆ. ಲಾಯಪ್ಪ ಪುಂಡಲೀಕ ಮರಗಾಳೆ (45) ಮೃತರು. ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಈ ದುರಂತ ಸಂಬವಿಸಿದೆ. ಇನ್ನೋರ್ವ ಬೈಕ್ ಸವಾರ ಮಲ್ಲಪ್ಪ ಗುರಬಸು ಮಂಟೂರು ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ . ಗಾಯಾಳವನ್ನು ಅಥಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸ್ಥಳಕ್ಕೆ ಐಗಳಿ ಪೋಲಿಸ್ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲೆ ಮಾಡಿಕೊಂಡಿದ್ದಾರೆ.

ವರದಿ : ಆಕಾಶ ಎಮ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!