Ad imageAd image

ವಿಧಿವಶರಾದ ಮಾಜಿ ಸಚಿವ ಎಚ್. ವೈ. ಮೇಟಿ ಅವರ ಜೀವನ ಚರಿತ್ರೆ

Bharath Vaibhav
ವಿಧಿವಶರಾದ ಮಾಜಿ ಸಚಿವ ಎಚ್. ವೈ. ಮೇಟಿ ಅವರ ಜೀವನ ಚರಿತ್ರೆ
WhatsApp Group Join Now
Telegram Group Join Now

ಅವರ ಜನನ 1946 ಅಕ್ಟೋಬರ್ 9 ರಂದು ಜನಿಸಿದ್ದಾರೆ.
ಎಚ್ ವೈ ಮೇಟಿ ಅಂದರೆ ಹುಲ್ಲಪ್ಪ ಯಮನಪ್ಪ ಮೇಟಿ. ಇವರ ಪೂರ್ಣ ಹೆಸರು.
ಬಾಗಲ್ಕೋಟ್ ಜಿಲ್ಲೆಯ ಹುಣುಗುಂದ್ ತಾಲೂಕಿನ ತಿಮ್ಮಾಪುರವರ ಹುಟ್ಟೂರು.
ತಂದೆ ಯಮನಪ್ಪ ತಾಯಿ ಹೋಳೇಯವಾ ತಂದೆ ಯಮನಪ್ಪ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು ಇವರು ಕುರುಬ ಸಮುದಾಯಕ್ಕೆ ಸೇರಿದ ರೈತಾಪಿ ಕುಟುಂಬ.
ಆಲ್ಮಟ್ಟಿ ಆರ್ ವಿ ಪಿಜಿ ಹೈಸ್ಕೂಲ್ನಲ್ಲಿ 8ನೇ ಕ್ಲಾಸ್ ವರೆಗೆ ಓದಿದ್ದರು.
ಶಿಕ್ಷಣ ತಲೆಗೆ ಹತ್ತಲಿಲ್ಲ ಓದೋದು ಅಲ್ಲಿಗೆ ನಿಲ್ಲಿಸಿಬಿಟ್ಟರು. ಜನತಾದಳ ಮೂಲಕ ರಾಜಕೀಯ ಶುರು ಮಾಡಿದರು 8ನೇ ಕ್ಲಾಸಿಗೆ ಶಾಲೆ ಬಿಟ್ಟರು ಎಚ್ ವೈ ಮೇಟಿ ಅವರು ನಂತರ ನಿಧಾನವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡರು.


ಬಿಲ್ಲ ಕೆರೂರು ಮಂಡಲ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಬಾಗಲಕೋಟ್ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರಾಗಿ ನಂತರದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಈ ನಡುವೆ ಶಾಸಕರಾಗಿದ್ದ ಜನತಾ ಪಕ್ಷದ ಜೀವಿ ಮಂಟೂರು ಆಗಿ ಆಪ್ತರಾದರು. ಅವರ ಗರಡಿಯಲ್ಲಿ ರಾಜಕೀಯದಲ್ಲಿ ಪಳಗಿದ್ದರು 1989 ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು 1989 ರ ವಿಧಾನಸಭಾ ಚುನಾವಣೆಯಲ್ಲಿ ಗುಳೆದು ಗುಡ್ಡ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಮೇಟಿ ಕಣಕ್ಕೆ ಇಳಿದರು.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ರದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ವಿನ್ ಆದರೂ. ಈ ರೀತಿ ಎಚ್ ವೈ ಮೇಟಿ ಮೊದಲ ಸಲ ವಿಧಾನಸಭಾ ಮೆಟ್ಟಿಲು ಏರಿದರು 1994ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಸಲ ವಿನ್ ಆದರೂ. ಆ ಚುನಾವಣೆಯಲ್ಲಿ ಜನತಾದಳ ಬಹುಮತದಿಂದ ಅಧಿಕಾರಕ್ಕೆ ಬಂದು ದೇವೇಗೌಡ್ರು ಸಿಎಂ ಆದರು ದೇವೇಗೌಡರ ಸಂಪುಟದಲ್ಲಿ ಮೇಟಿ ಅವರಿಗೆ ಮಂತ್ರಿ ಸ್ಥಾನ ಒಲಿದು ಬಂತು.

ಮಾಜಿ ಸಚಿವ ಎಚ್. ವೈ. ಮೇಟಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಸಿ.ಎಂ. ಸಿದ್ದರಾಮಯ್ಯ

1996ರಲ್ಲಿ ಲೋಕಸಭೆ ಚುನಾವಣೆ ನಡೆದಾಗ ಬಾಗಲಕೋಟೆ ಕ್ಷೇತ್ರದಿಂದ ಮೇಟಿ ಅವರು ಕಣಕ್ಕೆ ಇಳಿದರು.
ವಿನ್ ಕೂಡ ಆದರು, ದೇವೇಗೌಡ ಪ್ರಧಾನಿಯಾಗಿದ್ದಾಗ ಮೇಟಿ ಜನತಾದಳದ ಸಂಸದ ಆಗಿದ್ದರು.
2008ರಿಂದ ಕಾಂಗ್ರೆಸ್ ನಲ್ಲಿ ಹೊಸ ಇನ್ನಿಂಗ್ಸ್ 2008ರ ವಿಧಾನಸಭಾ ಚುನಾವಣೆ ವೇಳೆ ವಿಂಗಡನೆ ಆಯಿತು.
ಗುಳೇದಗುಡ್ಡ ವಿಧಾನಸಭಾ ಕ್ಷೇತ್ರ ಹೋಯಿತು.
ಆಗ ಎಚ್ ವೈ ಮೇಟಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. 2008ರ ಚುನಾವಣೆಯಲ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದರು. ಆದರೆ ಅಲ್ಲಿ ಬಿಜೆಪಿ ವೀರಭದ್ರಯ್ಯ ಚರಂತಿಮಠ ವಿರುದ್ಧ ಸೋಲು ಕಂಡರು. ಮೇಟಿ ಕುಟುಂಬದ ಬಗ್ಗೆ ಮತ್ತು ಆಸ್ತಿ ಬಗ್ಗೆ ಹೇಳುವುದಾದರೆ:
ಎಚ್ ವೈ ಮೇಟಿ ಲಕ್ಷ್ಮಿಬಾಯಿ ಅವರನ್ನು ಮದುವೆಯಾಗಿದ್ದಾರೆ ದಂಪತಿಗೆ ಮಲ್ಲಿಕಾರ್ಜುನ್ ಉಮೇಶ್ ಅನ್ನುವ ಇಬ್ಬರು ಗಂಡು ಮಕ್ಕಳು ಬಾಯಕ್ಕಾ ಮಾದೇವಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಇದರಲ್ಲಿ ಉಮೇಶ್ ಮತ್ತು ಬಾಯಕ್ಕ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಬಾಲಕ ಈಗಾಗಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆಗಿ ಕೆಲಸ ಮಾಡಿದ್ದಾರೆ ನಾಲ್ಕು ದಶಕಗಳ ಕಾಲ ರಾಜಕೀಯದಲ್ಲಿ ಎಚ್ ವೈ ಮೇಟಿ 100 ಕೋಟಿ 49 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಒಂದು ಕೋಟಿ 89 ಲಕ್ಷ ರೂಪಾಯಿ ಸಾಲ ಕೂಡ ಇತ್ತು.
ವರದಿ :ಕೃಷ್ಣ ಎಚ್ ರಾಠೋಡ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!