ಚಿಕ್ಕೋಡಿ: ಸಂವಿಧಾನ ಬದಲಾವಣೆ ಹೇಳಿಕೆ ಖಂಡಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಬಿಜೆಪಿ ವತಿಯಿಂದ ಅಥಣಿ ಪಟ್ಟಣದ ಆಡಳಿತ ಸೌಧದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಲ್ಲಾರಿಗೂ ಸಮ ಪಾಲು ಸಮ ಬಾಳು ಅನ್ನುವ ನಿಟ್ಟಿನ್ನೊಳಗ ಸಂವಿಧಾನ ಬರೆದಿದ್ದಾರೆ ಸಂವಿಧಾನ ಬದ್ಧವಾಗಿ ಸುಮಾರು ಸ್ವಾತಂತ್ರ್ಯ ಸಿಕ್ಕಾಗಿಂದ ಅಲ್ಲಿಂದ ಇಲ್ಲಿವರೆಗೂ ದೇಶ ನಡೆದುಕೊಂಡು ಬಂದಿದೆ.
ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು
ನಡು ಹೇಳತಾ ಇದ್ರು ಅಮಿತ ಶಾ ಅವರು ಸಂವಿಧಾನ ಬದಲಾಯಿಸ್ತೀನಿ ಅಂತ ಹೇಳಿದ್ದಾರೆ ಅಂತ ಅವರು ಎಲ್ಲಿಯೂ ಹೇಳಿಲ್ಲಾ ಅದು ಶುದ್ಧ ಸುಳ್ಳು ಮುಂದಿದ್ದು ಹಿಂದಿದ್ದು ಕಟ್ ಫೇಸ್ ಮಾಡಿ ಅದನ್ನ ಅಪಪ್ರಚಾರ ಮಾಡಿದ ಬಿಟ್ಟರೆ ಕಾಂಗ್ರೆಸ್ ನವರು ಏನು ಮಾಡಿಲ್ಲ
ಆದರೆ ಸನ್ಮಾನ್ಯ ಡಿಕೆ ಶಿವಕುಮಾರ್ ಒಂದು ವೇಳೆ ಹಂತದ ಏನಾದ್ರು ಪ್ರಸಂಗ ಬಂದರೆ ಸಂವಿಧಾನ ಬದ್ಲಾಯಿಸ್ತೇವೆ ಅನ್ನೋ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದರು.
ವರದಿ : ಅಜಯ ಕಾಂಬಳೆ