ಯಳಂದೂರು : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಶ್ರೀಮತಿ ಪುಟ್ಟಮಾಧವಿ ವೆಂಕಟೇಶ್ ರವರು ಅವಿರೋಧವಾಗಿ ಆಯ್ಕೆಯಾದರು.
ಬಿಜೆಪಿ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಕೆ. ಎಸ್ ಚಂದ್ರಶೇಖರ್ ಮಾತನಾಡಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ನಾಗು ರಾಚಪ್ಪ, ಮಂಜುಳಾ ರವಿ, ಶಾಂತಮ್ಮ ಪುಟ್ಟ ಮಾದಯ್ಯ, ನಟರಾಜು, ಮಮತಾ ಪ್ರಕಾಶ್, ಜ್ಯೋತಿ ಸೋಮಣ್ಣ, ಶಿವಮ್ಮ ವೆಂಕಟೇಶ್, ರಾಜೇಂದ್ರ, ನಂಜನಾಯಕ, ಶಕುಂತಲಾ ಚಿಕ್ಕಣ್ಣ, ಮಾದೇಶ್ ಮೋಟಾರ್, ಮಹೇಶ್. ವಿ ಮುಖಂಡರಾದ ಅಂಬಿಕ ಸಿದ್ದರಾಜು,ಬಿಳಿಗಿರಿರಂಗಶೆಟ್ಟಿ, ರಂಗಸ್ವಾಮಿ, ಕೃಷ್ಣ, ಸಿದ್ಧ ಶೆಟ್ಟಿ,ರಾಜೇಶ್, ಮಹದೇವ ಶೆಟ್ಟಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ವರದಿ : ಸ್ವಾಮಿ ಬಳೇಪೇಟೆ




