Ad imageAd image

ಲೋಕಸಭಾ ಕ್ಷೇತ್ರದ ಭಾಜಪಾ ಅಭ್ಯರ್ಥಿ

Bharath Vaibhav
WhatsApp Group Join Now
Telegram Group Join Now

ಇಲಕಲ್:-  ಬಾಗಲಕೋಟೆ ಲೋಕಸಭಾ ಕ್ಷೇತ್ರದ ಭಾಜಪಾ ಅಭ್ಯರ್ಥಿಗಳಾದ
ಶ್ರೀ ಪಿ ಸಿ ಗದ್ದಿಗೌಡ್ರು ಪರ ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಅವರಿಂದ ಪ್ರಚಾರ

ಭಾರತೀಯ ಜನತಾ ಪಕ್ಷ,ಇಲಕಲ್ಲ ನಗರ ಮಂಡಲದ ವತಿಯಿಂದ ಇಂದು ನಗರದ ಡಿವ್ಹಜನ್ ನಂ 05,06 ಮತ್ತು 07 ರಲ್ಲಿ ಶ್ರೀ ಬನ್ನಿ ಮಹಾಂಕಾಳಿ ದೇವಿ ಆಶೀರ್ವಾದ ದೊಂದಿಗೆ ಶ್ರೀ ದೊಡ್ಡನಗೌಡ್ರು ಜಿ ಪಾಟೀಲರು ಅಧ್ಯಕ್ಷರಾದ ಶ್ರೀ ಅರವಿಂದ ಮಂಗಳೂರ ಹಾಗು ನಗರಸಭೆ ಸದಸ್ಯರಾದ ಶ್ರೀ ಲಕ್ಷ್ಮಣ ಗುರಂ, ಶ್ರೀ ಸದಾಶಿವ ಕನಕೇರಿ ಹಾಗು ಶ್ರೀಮತಿ ಕಾಳಮ್ಮಾ ಜಕ್ಕಾ ಹಾಗು ಪ್ರಮುಖರು, ನಗರಸಭೆ ಸದಸ್ಯರುಗಳು, ಶಕ್ತಿ ಕೇಂದ್ರದ ಪ್ರಮುಖರುಗಳು, ಪದಾಧಿಕಾರಿಗಳು ಹಾಗು ಕಾರ್ಯಕರ್ತರೊಂದಿಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಭಾಜಪಾ ಅಭ್ಯರ್ಥಿಗಳಾದ  ಶ್ರೀ ಪಿ ಸಿ ಗದ್ದಿಗೌಡ್ರು ಪರ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿದರು.

ವರದಿ :-ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!